»   »  ವಿಡಿಯೋ:ತಾಜ್ ಗಾಗಿ ರೆಹಮಾನ್ ಕನ್ನಡ ಪ್ರಾರ್ಥನೆ

ವಿಡಿಯೋ:ತಾಜ್ ಗಾಗಿ ರೆಹಮಾನ್ ಕನ್ನಡ ಪ್ರಾರ್ಥನೆ

Subscribe to Filmibeat Kannada


ಅಮರ ಪ್ರೇಮದ ಸಂಕೇತ ತಾಜ್ ಮಹಲ್ ಗೆ ಮತನೀಡಿ ಗೆಲ್ಲಿಸಿ ಎಂದು ಬಹಳ ಹಿಂದೆಯೇ ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಆಲ್ಬಂ ಒಂದನ್ನು ತಯಾರಿಸಿದ್ದರು. ಕನ್ನಡ ಸೇರಿದಂತೆ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲೂ ಆ ಆಲ್ಬಂ ಹೊರಬಂದಿತ್ತು. ಚಿತ್ರಸಾಹಿತಿ ಕೆ.ಕಲ್ಯಾಣ್ ಅವರ ಪ್ರೇಮಪೂರಿತ ಸಾಲುಗಳಿಗೆರೆಹಮಾನ್ ರಾಗ ಸಂಯೋಜಿಸಿದ್ದರು.ಆ ಹಾಡಿನ ವಿಡಿಯೋ ಇಲ್ಲಿದೆ. ಕೇಳಿ, ನೋಡಿ ಆನಂದಿಸಿ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada