ರಮ್ಯಾ ಪರ್ಸನಲ್ ಮ್ಯಾನೇಜರ್ ಉಷಾಗೌಡ ಅಲ್ಲ

By Rajendra

Actress Ramya
ಗೋಲ್ಡನ್ ಗರ್ಲ್ ರಮ್ಯಾ ಅವರ ಪರ್ಸನಲ್ ಮ್ಯಾನೇಜರ್‌ ಆಗಿ ಉಷಾಗೌಡ ಆಯ್ಕೆಯಾಗಿದ್ದಾರೆ ಎಂದು ಒನ್‌ಇಂಡಿಯಾ ಪ್ರಕಟಿಸಿತ್ತು. ಆದರೆ ಉಷಾಗೌಡ ಅವರು ರಮ್ಯಾ ಅವರಿಗೆ ಪರ್ಸನಲ್ ಮ್ಯಾನೇಜರ್ ಆಗಿ ಆಯ್ಕೆಯಾಗಿಲ್ಲ ಎಂದು ಅವರ ಪತಿ ಚೇತನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಚೇತನ್ ಅವರು ಖುದ್ದು ಒನ್‌ಇಂಡಿಯಾ ಕನ್ನಡಕ್ಕೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು. "ಮಾಧ್ಯಮಗಳಲ್ಲಿ ಬಂದಂತೆ ಉಷಾ ಅವರು ರಮ್ಯಾ ಅವರಿಗೆ ಪರ್ಸನಲ್ ಮ್ಯಾನೇಜರ್ ಆಗಿ ಆಯ್ಕೆಯಾಗಿಲ್ಲ. ಮಾಧ್ಯಮಗಳು ಸತ್ಯಾಸತ್ಯೆಗಳನ್ನು ತಿಳಿಯದೆ ಸುದ್ದಿ ಪ್ರಕಟಿಸುವುದು ಸರಿಯಾದ ಕ್ರಮವಲ್ಲ" ಎಂದು ಚೇತನ್ ಹೇಳಿದ್ದಾರೆ. (ಒನ್‍ಇಂಡಿಯಾ ಕನ್ನಡ)

More from Filmibeat

English summary
It was reported earlier that a lady named Usha has been chosen as the personal manager for controversial actress Ramya. But Usha's husband Chetan Shetty has slammed the reports stating that it is all false.
Read more about: ರಮ್ಯಾ ramya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X