ಮೂರು 'ಈಡಿಯಟ್ಸ್'ಗಳನ್ನು ನೋಡಲು ಜನಸಾಗರ!

Vijay
ಬರೋಬ್ಬರಿ 20 ಸಾವಿರ ಜನರು ಸೇರಿದ್ದರು ಅಂದು ಆಡಿಯೋ ಬಿಡುಗಡೆಗೆ . ಅದು ಕೊಯಮುತ್ತೂರಿನಲ್ಲಿ ನಡೆದ ಗ್ರಾಂಡ್ 'ನಂಬನ್' ಚಿತ್ರ ಹಾಡುಗಳ ಬಿಡುಗಡೆ ಸಮಾರಂಭ. ಅದ್ದೂರಿಯಾಗಿ ಮಧುರೈನಲ್ಲಿ ಮುಗಿಸಿದ ವಿಜಯ್, ಕೊಯಮುತ್ತೂರಿನಲ್ಲಿ ಕೂಡ ಜನಸಾಗರವನ್ನೇ ಕಂಡಿದ್ದು ವಿಶೇಷವಾಗಿತ್ತು.

ಈ ಸಮಾರಂಭದಲ್ಲಿ ಖ್ಯಾತ ತಮಿಳು ನಟ ವಿಜಯ್ ಜೊತೆ ಜೀವಾ, ಶ್ರೀಕಾಂತ್ ಹಾಗೂ ಇನ್ನೂ ಹಲವರು ವಿಶೇಷ ಆಕರ್ಷಣೆಯಾಗಿದ್ದರು. ನಿರ್ದೇಶಕ ಶಂಕರ್ ಈ ಚಿತ್ರವನ್ನು ನಿರ್ದೇಶಿಸಿದ್ದು ಇದು ಬಾಲಿವುಡ್ ಚಿತ್ರ '3 ಈಡಿಯಟ್ಸ್' ರೀಮೇಕ್.
ಆ ಚಿತ್ರ ನೋಡಿದ ತಕ್ಷಣ ನಿರ್ದೇಶಕ ಶಂಕರ್ ಗೆ ಅದನ್ನು ತಮಿಳಿಗೆ ರೀಮೇಕ್ ಮಾಡಬೇಕು ಅನ್ನಿಸಿತ್ತಂತೆ.

ಮೊದಲ ಬಾರಿಗೆ ರೀಮೇಕ್ ಚಿತ್ರವೊಂದನ್ನು ನಿರ್ದೇಶಿಸಿ ಅದರಲ್ಲಿ ನಟಿಸಲು ತನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿಜಯ್ ಶಂಕರ್ ಗೆ ಥ್ಯಾಂಕ್ಸ್ ಹೇಳಿದರು. ಹಾಗೇ, ವಿಜಯ್ ಸಮಯ ಪಾಲನೆಯ ಬಗ್ಗೆ ಮೆಚ್ಚಿ ಮಾತನಾಡಿದ ಶಂಕರ್, ಫಂಕ್ಚ್ಯುಯಲ್ ' ವಿಷಯದಲ್ಲಿ ರಜನಿಕಾಂತ್ ನಂತರ ವಿಜಯ್ ಹೆಸರೇ ಬರಲಿದೆ" ಎಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
After Madurai, Vijay opted Coimbatore as a venue for the audio launch of his film. Well, the actor, as expected, was warmly received by the localities and they made the music release function of his forthcoming Nanban.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X