ಇಷ್ಟಕ್ಕೂ ಗಣೇಶನ 'ಮದುವೆ ಮನೆ' ತೋಪಾಗಿದ್ದೇಕೆ?

By Rajendra

Next »

« Previous

Maduve Mane
ಕತೆ ತುಂಬಾ ಔಟ್ ಡೇಟೆಡ್ ಆಗಿತ್ತು. ಯಾವಾಗಲೋ ಬರಬೇಕಿದ್ದ ಸಿನಿಮಾ ತಡವಾಗಿ ತೆರೆಗೆ ಬಂದಿದ್ದು ಮತ್ತೊಂದು ನೆಗಟೀವ್ ಪಾಯಿಂಟ್. ಜನ ಚಿತ್ರಮಂದಿರಕ್ಕೆ ಬರಲು ಹಿಂದೆ ಮುಂದೆ ನೋಡುವಂತಾಯಿತು. ನೋಡಿದವರು ಪರ್ವಾಗಿಲ್ಲ ಎಂದರೂ, ಅದೇ ರಾಗ ಅದೇ ಹಾಡು ಎಂದರು.

ಚಿತ್ರ ಸೂಪರ್ ಆಗಿದೆ. ಮತ್ತೊಂದು ಮುಂಗಾರು ಮಳೆ ಆಗುವುದು ಗ್ಯಾರಂಟಿ ಎಂದಿದ್ದ ವಿತರಕ ಕೆ ಮಂಜು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಜನ ಚಿತ್ರಮಂದಿರಕ್ಕೆ ಬರದಿದ್ದರೆ ನಾವೇನು ಮಾಡೋಣ ಹೇಳಿ ಎಂದರು.

ಒಟ್ಟಿನಲ್ಲಿ ಸುನಿಲ್ ಕುಮಾರ್ ಸಿಂಗ್ ಚೊಚ್ಚಲ ನಿರ್ದೇಶನದ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಆದರೆ ಅವರ ಶ್ರಮಕ್ಕೆ ಫಲ ಸಿಕ್ಕಿಲ್ಲ. ಯೋಗರಾಜ್ ಭಟ್ ಹೇಳಿದಂತೆ "ಎಕ್ಕರಾಜ ರಾಣಿ ನಿನ್ನ ಕೈಯೊಳಗೆ ಹಿಡಿ ಮಣ್ಣು ನಿನ್ನ ಬಾಯೊಳಗೆ..ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ, ದೇವರವ್ನೆ ಮನೆ ಮಾರಿಬಿಡಿ." ಎಂಬಂತಾಗಿದೆ.

Next »

« Previous

More from Filmibeat

English summary
Golden Star Ganesh these days facing streak of bad luck. His latest movie Maduve Mane not doing well at box office. sources says producer Rehman sold his house and he is under loss.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X