»   » ಕಾಂಗ್ರೆಸ್‌ ಬಲೆಗೆ ಬಾಲಿವುಡ್‌ ತಾರೆ ಶಾರೂಖ್‌ ಖಾನ್‌?

ಕಾಂಗ್ರೆಸ್‌ ಬಲೆಗೆ ಬಾಲಿವುಡ್‌ ತಾರೆ ಶಾರೂಖ್‌ ಖಾನ್‌?

Subscribe to Filmibeat Kannada

ನವದೆಹಲಿ : ಖ್ಯಾತ ಅರ್ಥಶಾಸ್ತ್ರಜ್ಞ ಸಿ.ರಂಗರಾಜನ್‌ ಮತ್ತು ಬಾಲಿವುಡ್‌ ತಾರೆ ಶಾರೂಕ್‌ ಖಾನ್‌ ರಾಜ್ಯಸಭೆ ಪ್ರವೇಶಿಸುವ ಸಾಧ್ಯತೆಗಳಿವೆ.

ಸಮಾಜವಾದಿ ಪಕ್ಷಕ್ಕೆ ಬಲವಾಗಿ ನಿಂತಿರುವ ಬಾಲಿವುಡ್‌ನ ಇನ್ನೊಬ್ಬ ಖ್ಯಾತ ತಾರೆ ಬಿಗ್‌ಬಿ ಅಮಿತಾಭ್‌ ಬಚ್ಚನ್‌ ಪ್ರಭಾವ ಮೊಟಕುಗೊಳಿಸಲು, ಕಾಂಗ್ರೆಸ್‌ ಪಕ್ಷ ಶಾರೂಖ್‌ ಖಾನ್‌ ಅವರನ್ನು ರಾಜ್ಯ ಸಭೆಗೆ ನಾಮಕರಣ ಮಾಡುವ ತಯಾರಿಯಲ್ಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಗುತ್ತಿದೆ. ಈ ಪಟ್ಟಿಯಲ್ಲಿ ಖ್ಯಾತ ಸಾಹಿತಿ ಕಪಿಲ ವಾತ್ಸಾಯನ್‌ ಮತ್ತು ಪತ್ರಕರ್ತ ಎನ್‌.ರಾಮ್‌ ಕೂಡ ಇರುವುದಾಗಿ ತಿಳಿದುಬಂದಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada