For Quick Alerts
  ALLOW NOTIFICATIONS  
  For Daily Alerts

  ಧನುಷ್ ಕೊಲವೆರಿ ದಿ '3' ಆಡಿಯೋ ಬಿಡುಗಡೆ

  |

  ಜಗತ್ಪ್ರಸಿದ್ಧ ಗೀತೆ ಎಂದೇ ಹೇಳಬಹುದಾದ ಧನುಷ್ ನಟನೆಯ 'ಕೊಲವೆರಿ ದಿ' ಹಾಡನ್ನು ಒಳಗೊಂಡಿರುವ ತಮಿಳು ಚಿತ್ರ '3' ಆಡಿಯೋ ಬಿಡುಗಡೆ ಯಶಸ್ವಿಯಾಗಿ ನೆರವೇರಿದೆ. ಚೆನ್ನೈನ ಸೇಂಟ್ ಜಾರ್ಜ್ ಸ್ಕೂಲಿನಲ್ಲಿ ಸಾಂಗವಾಗಿ ನೆರವೇರಿದ ಈ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ.

  ಅರ್ಮಾನಿ ವೈಟ್ ಸ್ಯೂಟ್ ಧರಿಸಿದ್ದ ನಟ ಧನುಷ್, ಪತ್ನಿ ಐಶ್ವರ್ಯ ಹಾಗೂ ನಟಿ ಶ್ರುತಿ ಹಾಸನ್ ಗೆ ಅಭಿಮಾನಿಗಳ ಗುಂಪಿನಿಂದ 6 ಜನರನ್ನು ಲಿಕ್ಕೀ ಡಿಪ್ ಮೂಲಕ ಆಯ್ಕೆ ಮಾಡಿ ಅವರಿಂದ ಆಡಿಯೋ ಬಿಡುಗಡೆ ಮಾಡಿಸಿ ಎನ್ನು ಮೂಲಕ ವಿಶಿಷ್ಠತೆ ಮೆರೆದರು. ಅಭಿಮಾನಿಗಳು, ಪ್ರೇಕ್ಷಕರು ಇದರಿಂದ ಪುಳಕಿತರಾದರು.

  3 ಚಿತ್ರ ಈ ಆಡಿಯೋ ಮಾಧುರ್ಯ ಹಾಗೂ ವೇಗ ಹದವಾಗಿ ಬೆರೆತಿರುವ ವಿಭಿನ್ನ ಪ್ಯಾಕೇಜ್ ಎನಿಸಿಕೊಂಡಿದೆ. ನಟ ದನುಷ್ ಅಲ್ಲದೇ, ಶ್ರುತಿ ಹಾಸನ್, ನದೀಶಾ ಥಾಮಸ್, ಮಾಲವಿಕಾ ಮನೋಜ್, ಶ್ವೇತಾ ಮೆನನ್, ಮೋಹಿತ್ ಚೌವ್ಹಾಣ್ ಹಾಗೂ ವಿಜಯ್ ಯೇಸುದಾಸ್ ಹಾಜರಿದ್ದರು. ಒಟ್ಟಿನಲ್ಲಿ ಬಹುನಿರೀಕ್ಷೆಯ ಆಡೊಯೋ ಬಿಡುಗಡೆ ಆಯ್ತು, ಚಿತ್ರ ಬಿಡುಗಡೆಗೆ ಕಾಯಬೇಕು. (ಒನ್ ಇಂಡಿಯಾ ಕನ್ನಡ)

  English summary
  Dhanush starrer forthcoming Tamil movie 3, which has garnered national attention post Kolaveri di success, was released on December 23 at St Georges school grounds and it was lively function.
 
  Tuesday, December 27, 2011, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X