For Quick Alerts
  ALLOW NOTIFICATIONS  
  For Daily Alerts

  ನಟ ಪ್ರಕಾಶ್ ರೈ ಬಾಳಿನಲ್ಲಿ ಬಂತು 47ರ ಸ್ವಾತಂತ್ರ್ಯ

  By Rajendra
  |

  ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಬಾಳಿನಲ್ಲಿ 47ರ ಸ್ವಾತಂತ್ರ್ಯವನ್ನು ಬಂದಿದೆ. ಅಂದರೆ ಸೋಮವಾರ (ಮಾ.26) ಅವರು ನಲವತ್ತೇಳನೇ ವಸಂತವನ್ನು ತಮ್ಮ ಬಾಳಿನಲ್ಲಿ ಬರಮಾಡಿಕೊಂಡಿದ್ದಾರೆ. ಹರಕೆಯ ಕುರಿ ಚಿತ್ರದ ಮೂಲಕ ಜನಪ್ರಿಯರಾದ ರೈ ಬಳಿಕ ದಕ್ಷಿಣ ಭಾರತದಲ್ಲಿ ತಮ್ಮದೇ ಛಾಪನ್ನು ಮೂಡಿಸಿದರು.

  ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರ ಗರಡಿಯಲ್ಲಿ ಪಳಗಿದ ಪ್ರಕಾಶ್ ರೈ ಬಳಿಕ ಬೆಳ್ಳಿತೆರೆ ಮೇಲೆ ತಮ್ಮದೇ ಆದಂತಹ ಶೈಲಿಯಲ್ಲಿ ಜನಪ್ರಿಯರಾದರು. ಕನ್ನಡ ಚಿತ್ರರಂಗದಿಂದ ನೆರೆಯ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಒಂದು ಸುತ್ತು ಹಾಕಿದ ರೈ ಬಳಿಕ ಬಾಲಿವುಡ್‌ನಲ್ಲೂ ಮಿಂಚಿದರು.

  ಪ್ರಕಾಶ್ ರೈ ಹೆಚ್ಚಾಗಿ ಮಿಂಚಿದ್ದು ಪೋಷಕ ಹಾಗೂ ಖಳನಟನ ಪಾತ್ರಗಳಲ್ಲಿ. ಹಿಂದಿಯ ವಾಂಟೆಡ್ ಹಾಗೂ ಸಿಂಗಂ ಚಿತ್ರಗಳಲ್ಲಿ ವಿಲನ್ ಆಗಿ ಗಮನಸೆಳೆದಿದ್ದರು. ನಾನು ನನ್ನ ಕನಸು ಚಿತ್ರದ ಮೂಲಕ ಪ್ರಕಾಶ್ ರೈ ಚಿತ್ರ ನಿರ್ಮಾಪಕರಾಗಿಯೂ ಗೆದ್ದಿದ್ದಾರೆ. ಹ್ಯಾಪ್ ಬರ್ತ್‌ಡೇ ಪ್ರಕಾಶ್. (ಒನ್‌ಇಂಡಿಯಾ ಕನ್ನಡ)

  English summary
  Actor, director and producer Prakash Raj turns 47 on Monday (26th March). He has played a variety of roles, most notably as the antagonist in Kannada, Telugu and Tamil and of late, as a character actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X