ಲೂಸ್ ಮಾದನಿಗೆ 'ಶನಿವಾರ' ಭಾರೀ ಶುಕ್ರದೆಸೆ

ಸಿದ್ಲಿಂಗು ಚಿತ್ರ ಮುಂದಿನ ವರ್ಷದ ಪ್ರಾರಂಭದಲ್ಲಿ (ಜನವರಿ 06, 2012) ಬಿಡುಗಡೆ ಆಗುತ್ತಿದೆ. ಅಲೆಮಾರಿ ಶೂಟಿಂಗ್ ನಡೆಯುತ್ತಿದೆ. ಮಾ. ಚಂದ್ರು ನಿರ್ದೆಶನದ 'ಬಂಗಾರಿ' ಕ್ಷಣಗಣನೆಯಲ್ಲಿದೆ. ರಾಮು ನಿರ್ಮಾಣದ 'ಮುಂಬೈ' ಯೋಗಿಯ ಕೈಸೇರಲಿರುವುದು ಫೈನಲ್ ಆಗಬೇಕಾಗಿದೆ.
ಜತೆಗೆ ಈಗ ಯೋಗೇಶ್ ಹುಣುಸೂರು ನಿರ್ದೆಶನ, ಎಂ ಎಸ್ ರಮೇಶ್ ನಿರ್ಮಾಣದಲ್ಲಿ 'ಶನಿವಾರ' ಚಿತ್ರ ಪ್ರಾರಂಭ ಪಕ್ಕಾ ಆಗಿದೆ. ಬಂಗಾರಿ ಚಿತ್ರಕ್ಕೆ ನಾಯಕಿಯಾಗಿ ರಾಗಿಣಿ ಆಯ್ಕೆಯಾಗಿದ್ದರೆ ಶನಿವಾರಕ್ಕೆ ನಾಯಕಿಯ ಶೋಧ ನಡೆಯುತ್ತಿದೆ. ಒಟ್ಟಿನಲ್ಲಿ ಲೂಸ್ ಮಾದ ಬಹಳಷ್ಟು ಬ್ಯುಸಿ. (ಒನ್ ಇಂಡಿಯಾ ಕನ್ನಡ)
English summary
Actor Yogesh is now gonig to act movie 'Shanivara' Yogesh Hunasuru directs this movie and M S Ramesh is the producer.


Click it and Unblock the Notifications