For Quick Alerts
  ALLOW NOTIFICATIONS  
  For Daily Alerts

  ಬೆಲೆವೆಣ್ಣಾದ ಗ್ಲಾಮರ್ ಗೊಂಬೆ ಚಾರ್ಮಿ ಕೌರ್

  By Rajendra
  |

  ದಿಗಂತ್ ಮುಖ್ಯಭೂಮಿಕೆಯಲ್ಲಿರುವ 'ದೇವ್' ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಗ್ಲಾಮರಸ್ ಪಾತ್ರ ಪೋಷಿಸಿರುವ ಚಾರ್ಮಿ ಕೌರ್ ಈಗ ಬೆಲೆವೆಣ್ಣು. ಅಂದರೆ ಆ ರೀತಿಯ ಪಾತ್ರವನ್ನು ಪೋಷಿಸಲು ಮುಂದಾಗಿದ್ದಾರೆ ಅಷ್ಟೇ. ಆದರೆ ಕನ್ನಡ ಚಿತ್ರದಲ್ಲಲ್ಲ ಪಕ್ಕದ ತೆಲುಗು ಚಿತ್ರರಂಗದಲ್ಲಿ.

  ಜನಪ್ರಿಯ ಸಿನಿಮಾ ತಾರೆಗಳಾದ ಸಾವಿತ್ರಿ, ಜಯಸುಧಾ, ಜಯಪ್ರದಾ, ಶ್ರೀದೇವಿ, ಟಬು, ಕರೀನಾ ಕಪೂರ್ ಹಾಗೂ ಅನುಷ್ಕಾ ಸಹ ಈ ಹಿಂದೆ ಬೆಲೆವೆಣ್ಣಿನ ಪಾತ್ರವನ್ನು ಪೋಷಿಸಿದ್ದಾರೆ. ಈಗ ಅಂತಹದ್ದೇ ಪಾತ್ರವನ್ನು ಚಾರ್ಮಿ ಕೌರ್ ಪೋಷಿಸಲಿದ್ದಾರಂತೆ. ಈ ಚಿತ್ರದಲ್ಲಿ ಗ್ಲಾಮರ್‌ಗೂ ಹೆಚ್ಚು ಒತ್ತು ನೀಡಲಾಗಿದೆಯಂತೆ.

  ಈ ಹಿಂದೆ ಚಾರ್ಮಿ ಕೌರ್ ಕನ್ನಡದ 'ಲವ ಕುಶ' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ತೆರೆ ಕಾಣಲು ಸಜ್ಜಾಗಿರುವ 'ದೇವ್' ಚಿತ್ರದಲ್ಲೂ ಚಾರ್ಮಿ ತಮ್ಮ ಗ್ಲಾಮರ್ ಪ್ರದರ್ಶಿಸಲು ಬರುತ್ತಿದ್ದಾರೆ. ಅದು ಬಿಟ್ಟರ ಹೆಚ್ಚಾಗಿ ತಮಿಳು,ತೆಲುಗು ಚಿತ್ರಗಳಲ್ಲಿ ಚಾರ್ಮಿ ಬಿಜಿಯೋ ಬಿಜಿ. (ಏಜೆನ್ಸೀಸ್)

  English summary
  Actress Charmi Kaur is all set to act in a prostitute role for a Tollywood untitled movie. Charmi’s role in the film is very meaty said the sources.
  Monday, March 26, 2012, 12:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X