ಸೆಕ್ಸಿ ಪಾತ್ರಗಳ ಕಡೆಗೆ ಮುಖ ಮಾಡಿದ ಪೂಜಾಗಾಂಧಿ

By Rajendra
<ul id="pagination-digg"><li class="next"><a href="/news/26-pooja-gandhi-plays-dandupalya-gang-lakshmi-aid0052.html">Next »</a></li></ul>

ವಿಭಿನ್ನ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಕನ್ನಡ ನಟಿ ಪೂಜಾಗಾಂಧಿ ಈಗ ಸೆಕ್ಸಿ ಪಾತ್ರಗಳ ಕಡೆಗೆ ಮುಖ ಮಾಡಿದ್ದಾರೆ. ಒಂದಷ್ಟು ದಿನ ಪೂಜಾಗಾಂಧಿ ಮಹಿಳೆಯರ ಕೈಗೆ ಕರ್ಚೀಫು ಕೊಟ್ಟು ಬಿಕ್ಕಿಬಿಕ್ಕಿ ಅಳುವಂತೆ ಮಾಡಿದ್ದರು. ಈಗ ಯುವಕರ ನಿದ್ದೆಗೆಡಿಸಲು ಬರುತ್ತಿದ್ದಾರೆ.

ಪೂಜಾ ಈಗ ದಂಡುಪಾಳ್ಯ ಗ್ಯಾಂಗ್‌ನ ಮುಖಸ್ಥೆಯಾಗಿ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ಪೂಜಾ ಅವರದು ಸೆಕ್ಸಿ ರೋಲ್. ಕನ್ನಡ ಮತ್ತು ತಮಿಳಿನಲ್ಲಿ ಮೂಡಿಬರುತ್ತಿರುವ ದ್ವಿಭಾಷಾ ಚಿತ್ರವಿದು. ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಕತೆಯನ್ನು ಬೆಳ್ಳಿಪರದೆಗೆ ತರುತ್ತಿರುವವರು ಶ್ರೀನಿವಾಸರಾಜು.

ಈ ಚಿತ್ರ ದಂಡುಪಾಳ್ಯ ಗ್ಯಾಂಗಿನ ಬೇರೆಯದೇ ಮುಖವನ್ನು ತೋರಿಸಲಿದೆಯಂತೆ. ದಂಡುಪಾಳ್ಯ ಗ್ಯಾಂಗ‌ನ್ನು ಜೈಲಿನಲ್ಲಿ ಭೇಟಿಯಾಗಿರುವ ನಿರ್ದೇಶಕರು ಅವರ ಕತೆಯನ್ನು ಕಿವಿಯಾರೆ ಕೇಳಿದ್ದಾರೆ. ಪೊಲೀಸರು ಹೇಳುವ ಕತೆಗಿಂತ ಅವರು ಹೇಳಿರುವ ಕತೆ ಭಿನ್ನವಾಗಿದೆಯಂತೆ.

ತಾವು ದಂಡುಪಾಳ್ಯ ಗ್ಯಾಂಗನ್ನು ವೈಭವೀಕರಿಸುವ ಸಾಹಸಕ್ಕೆ ಕೈಹಾಕುತ್ತಿಲ್ಲ. ಹಾಗೆಯೇ ಚಿತ್ರದಲ್ಲಿ ಜಡ್ಜ್‌ಮೆಂಟ್ ನೀಡಲೂ ಹೋಗುತ್ತಿಲ್ಲ. ತಮ್ಮದೇನಿದ್ದರೂ ನೈಜ ಚಿತ್ರ ಮಾಡುವುದಷ್ಟೇ ಎಂದಿದ್ದಾರೆ. ಪೂಜಾ ಅವರು ದಂಡುಪಾಳ್ಯ ಗ್ಯಾಂಗಿನ ಲಕ್ಷ್ಮಿಯಾಗಿ ಕಾಣಿಸಲಿದ್ದಾರೆ.

<ul id="pagination-digg"><li class="next"><a href="/news/26-pooja-gandhi-plays-dandupalya-gang-lakshmi-aid0052.html">Next »</a></li></ul>

More from Filmibeat

English summary
Kannada actress Pooja Gandhi plays a sexy role in her upcoming movie Dandupalya. The movie is directing by Srinivasaraju. Pooja is playing the role of Dandupalya gang member ‘Lakshmi’ in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X