For Quick Alerts
  ALLOW NOTIFICATIONS  
  For Daily Alerts

  ಅಲ್ಲೂ ಅರ್ಜುನ್, ಇಲಿಯಾನಾ ಜೋಡಿಯ ಮೋಡಿ

  |

  ತ್ರಿವಿಕ್ರಮ ಶ್ರೀನಿವಾಸ್ ಹಾಗೂ ಅಲ್ಲು ಅರ್ಜುನ್ ಸಂಗಮದ ಚಿತ್ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಹಾಕಿರುವ ಭವ್ಯ ಸೆಟ್ ನಲ್ಲಿ ನಾಯಕ ಅಲ್ಲೂ ಅರ್ಜುನ್ ಹಾಗೂ ನಾಯಕಿ ಇಲಿಯಾನಾ ಜೋಡಿ ಸತತ ಚಿತ್ರೀಕರಣದಲ್ಲಿ ಮಗ್ನವಾಗಿದೆ. ಚಿತ್ರಕ್ಕೆ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ.

  ತ್ರಿವಿಕ್ರಮ ಶ್ರೀನಿವಾಸ್ ಚಿತ್ರವೆಂದರೆ ಇಡೀ ದಕ್ಷಿಣಭಾರತಕ್ಕೆ ಬೆಟ್ಟದಷ್ಟು ನಿರೀಕ್ಷೆ. ಜೊತೆಗೆ 'ಡಾನ್ಸ್' ಕಿಂಗ್ ಅಲ್ಲೂ ಅರ್ಜುನ್ ಜೊತೆಯಲ್ಲಿದ್ದಾರೆ. ಗ್ಲಾಮರ್ ಹಾಗೂ ನಟನೆಯ 'ಆಲ್ ಇನ್ ಒನ್' ಪ್ಯಾಕೇಜ್ ಇಲಿಯಾನಾ ನಾಯಕಿ. ಹಾಗಾಗಿ ಸಹಜವಾಗಿಯೇ ಎಲ್ಲರೂ ಈ ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ.

  ಇಲಿಯಾನಾ ಹಾಗೂ ಅಲ್ಲೂ ಅರ್ಜುನ್ ಟಾಲಿವಡ್ ನ ಅತಿ ಬೇಡಿಕೆಯ ತಾರೆಗಳು. ಹೆಸರಿನ್ನೂ ಇಡದ ಈ ಚಿತ್ರ ಮೂಲಕ ಇಬ್ಬರೂ ಮತ್ತಷ್ಟು ಮೇಲೇರುವುದು ಗ್ಯಾರಂಟಿ ಎನ್ನುತ್ತಿವೆ ಟಾಲಿವುಡ್ ಮೂಲಗಳು. ಒಟ್ಟಿನಲ್ಲಿ ದಕ್ಷಿಣಭಾರತದ ಪ್ರೇಕ್ಷಕರಿಗೆ ಹಬ್ಬದೂಟ ಕಾದಿದೆ. (ಒನ್ ಇಂಡಿಯಾ ಕನ್ನಡ)

  English summary
  The shooting of Stylish Star Allu Arjun’s new movie is currently going on at Annapurna Studios at brisk pace.
 
  Monday, December 26, 2011, 16:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X