24ರ ನಟಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

ಸೂರತಿನ ವರಚ್ಚ ಲೇಔಟಿನಲ್ಲಿದ್ದ ತಮ್ಮ ಮನೆಯಿಂದ ಹೊರಬಿದ್ದ ಡಿಂಪಲ್, ಶನಿವಾರ ಬೆಳಗ್ಗೆ ಹೆಣವಾಗಿ ಕಾಣಿಸಿಕೊಂಡಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಡಿಂಪಲ್ ಳನ್ನು ಅವರ ಪರಿಚಯಿಸ್ಥರು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಆಕೆ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ.
ಡಿಂಪಲ್ ಆತ್ಮಹತ್ಯೆಗೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆಯ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ಹೇಳಿದ್ದಾರೆ.
More from Filmibeat
English summary
Gujarati actress Dimple Hingu, 24-year-old, allegedly committed suicide by consuming poison, said police on Feb 25. The motive behind what led the actress to take such step is not yet known, said police.


Click it and Unblock the Notifications











