For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಅಂಕಲ್ ಆಂಟಿಗೆ ಫೋನ್ ಮಾಡಿದಾಗ

  By *ಜಯಂತಿ
  |

  ಜಗ್ಗೇಶ್: ಹಲೋ...

  ಆ ಕಡೆಯಿಂದ ಹೆಣ್ಣು ದನಿ: ಹಲೋ... ಯಾರು?

  ಜಗ್ಗೇಶ್: ನಾನಮ್ಮ... ಜಗ್ಗೇಶ್ ಮಾತಾಡ್ತಿರೋದು

  ಹೆಣ್ಣು: ಓ... ಆಕ್ಟರ್ ಜಗ್ಗೇಶ್ ಅವರಾ... ಹೇಗಿದ್ದೀರಿ ಸರ್?

  ಜಗ್ಗೇಶ್: ಪ್ರಜ್ಞಾ ಇದಾರಾ ತಾಯಿ.

  ಹೆಣ್ಣು: ಏನಾಗ್ಬೇಕಿತ್ತು ಸರ್?

  ಜಗ್ಗೇಶ್: ನಮ್ಮ ಪಿಕ್ಚರ್‌ಗೆ ಹೀರೋಯಿನ್‌ಗಾಗಿ ಹುಡುಕ್ತಿದೀವಿ. ನಿಮ್ಮ ಮಗಳು ಒಪ್ತಾರಾ ಅಂತ?

  ಹೆಣ್ಣು: ಓ... ಹೀರೋ ಯಾರು; ನಿಮ್ಮ ಮಗಾನಾ?

  ಜಗ್ಗೇಶ್: ಮೌನ (ಕಕ್ಕಾಬಿಕ್ಕಿಯಾಗಿ ಫೋನ್ ಇಟ್ಟರು).

  ವಿ.ಸೂ.: ಜಗ್ಗೇಶ್ ಮಾತಾಡಿದ್ದು ಯುವನಟಿ ಪ್ರಜ್ಞಾ ಅಮ್ಮನ ಜೊತೆ. ಅವರು ನಾಯಕಿಗಾಗಿ ಹುಡುಕಾಡಿದ್ದು 'ಲಿಫ್ಟ್ ಕೊಡ್ಲಾ" ಚಿತ್ರಕ್ಕೆ. ಅಂದಹಾಗೆ, ಅದರ ನಾಯಕ ಖುದ್ದು ಜಗ್ಗೇಶ್.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X