For Quick Alerts
  ALLOW NOTIFICATIONS  
  For Daily Alerts

  ವೇಶ್ಯಾವಾಟಿಕೆಯಲ್ಲಿ ಕನ್ನಡ ಕಿರುತೆರೆ ನಟಿ ರೂಪಾ

  By Rajendra
  |

  ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಕನ್ನಡ ಕಿರುತೆರೆ ನಟಿ ರೂಪಾ ಸೇರಿದಂತೆ ನಾಲ್ಕು ಮಂದಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ನಿರೂಪಕಿಯರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಸಂಜಯನಗರ ಪೊಲೀಸರು ಗುರುವಾರ (ಏ.26) ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ದಂಧೆ ಬಯಲಾಗಿದೆ.

  ಇವರೆಲ್ಲಾ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದರು. ಈ ಸಂಬಂಧ ಸುಳಿವು ಸಿಕ್ಕ ಸಂಜಯನಗರ ಪೊಲೀಸರು ರೂಪಾ ಸೇರಿದಂತೆ ದೀಪಾ, ಸುಮಾ ಹಾಗೂ ಪಿಂಪ್ ಪಾರ್ಥ ಎಂಬುವವರನ್ನು ಬಂಧಿಸಿದ್ದಾರೆ.

  ಆರೋಪಿಗಳಿಂದ ಮೊಬೈಲ್ ಹಾಗೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೂಪಾ ಅಲಿಯಾಸ್ ಅಶ್ವಿನಿ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಬಂಧಿತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. (ಒನ್‌ಇಂಡಿಯಾ ಕನ್ನಡ)

  English summary
  Sanjaynagar police, Bangalore have arrested four people, including three small screen actresses, for indulging in prostitution during a raid conducted on a house in Lottegollahalli in Bangalore on 26th April, Thursday evening. Police said the arrested actresses, who had acted in several TV serials, were identified as Roopa, Deepa, Suma and pimp Partha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X