ಈ ದೀಪಾವಳಿಗೆ ಕನ್ನಡ ಚಿತ್ರಗಳ ಬಿಡುಗಡೆ ಯಾಕಿಲ್ಲ?

<ul id="pagination-digg"><li class="next"><a href="/news/26-non-kannada-movie-release-for-deepavali-aid0172.html">Next »</a></li></ul>

Suriya Shruthi
ದೀಪಾವಳಿ ವಿಶೇಷ ಎಂದು ಎಲ್ಲಾ ಕಡೆ ವಿಶೇಷ ಸುದ್ದಿ ಕೇಳಿಬರುತ್ತಿದೆ. ಆದರೆ ಕನ್ನಡಿಗರಿಗೆ, ಅದರಲ್ಲೂ ಸಿನಿಮಾಪ್ರಿಯರಿಗೆ ಈ ದೀಪಾವಳಿಗೆ ಯಾವುದೇ ಸಿನಿಮಾ ಬಿಡುಗಡೆ ಆಗುತ್ತಿಲ್ಲ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿದೆ. ಆದರೆ ಎಂದಿನಂತೆ ಶುಕ್ರವಾರ ಕನ್ನಡ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬುದು ಗಮನದಲ್ಲಿರಲಿ.

ಆದರೆ ಕನ್ನಡೇತರ ಮೂರು ಸಿನಿಮಾಗಳು ದೀಪಾವಳಿಗೆ ಬಿಡುಗಡೆ ಆಗುತ್ತಿವೆ. ಅಥವಾ ಥಿಯೇಟರಿನಲ್ಲಿ ನಿಮಗೋಸ್ಕರ ಕಾದಿವೆ ಎನ್ನಬಹುದು. ಅವು ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್ ಗಳ ಚಿತ್ರಗಳು ಎಂಬುದೂ ವಿಶೇಷ. ಅವು, ಶಾರೂಖ್ ಖಾನ್, ಸೂರ್ಯ ಹಾಗೂ ವಿಜಯ್ ರಂಥ ಅತಿರಥ ಮಹಾರಥರ ಸಿನಿಮಾಗಳು.

ಕರ್ನಾಟಕದ ಫಿಲ್ಮ್ ಚೇಂಬರ್ ಈ ದೀಪಾವಳಿಗೆ ಮೂರು ಕನ್ನಡೇತರ ಸಿನಿಮಾಗಳ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಬಿಡುಗಡೆ ಕಾಣುತ್ತಿರುವ ಚಿತ್ರಗಳು ಹಿಂದಿಯ ರಾ. ಒನ್, ಹಾಗೂ ತಮಿಳು ಭಾಷೆಯ ವೇಲಾಯುಧಂ ಹಾಗೂ 7 ಅಮ್ ಅರಿವು. ಇವೆಲ್ಲಾ ಸಾಕಷ್ಟು ನಿರೀಕ್ಷೆಹುಟ್ಟಿಸಿರುವ ಚಿತ್ರಗಳು. ಬೆಂಗಳೂರಿನಲ್ಲೂ ಕ್ರೇಜ್ ಕಡಿಮೆ ಇಲ್ಲ.

ಇದು ಮೊದಲೇ ನಿರ್ಧಾರವಾಗಿರುವ ಕಾರಣದಿಂದ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆ ಆಗಿಲ್ಲ ಎಂಬುದು ಗಾಂಧಿನಗರದಿಂದ ಬಂದ ಸುದ್ದಿ. ಆದರೆ ಇದನ್ನು ಫಿಲ್ಮ್ ಚೇಂಬರ್ ನಿರಾಕರಿಸುತ್ತಿದೆ ಮತ್ತು ಸ್ಪಷ್ಟನೆ ಕೂಡ ನೀಡಿದೆ. ಕಾರಣ ಹಾಗೂ ಸ್ಪಷ್ಟೀಕರಣ ಮುಂದಿನ ಪುಟದಲ್ಲಿವೆ, ಓದಿಕೊಳ್ಳಿ...

<ul id="pagination-digg"><li class="next"><a href="/news/26-non-kannada-movie-release-for-deepavali-aid0172.html">Next »</a></li></ul>

More from Filmibeat

English summary
For this Deepavali festival, there is no kaannada films to release. Only non-kannada films are releasing for this deepavali. Because most of the kannada movies have to release Nov. 1st, because of Kannada Rajyothsava.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X