ಪುನೀತ್ ರಾಜ್‌ಕುಮಾರ್ ಪರಮಾತ್ಮ 50 ನಾಟ್ ಔಟ್

By Rajendra

ಸರಿಸುಮಾರು ರು.12 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ 'ಪರಮಾತ್ಮ' ಚಿತ್ರ ಅರ್ಧ ಶತಕ ಬಾರಿಸಿದೆ. ಬಾಕ್ಸಾಫೀಸಲ್ಲಿ ರು.20ಕೋಟಿ ಕಲೆಕ್ಷನ್ ಮಾಡಿರುವ 'ಪರಮಾತ್ಮ' ಸ್ಯಾಟಲೈಟ್ ರೈಟ್ಸ್‌ನಲ್ಲೇ ದಾಖಾಲೆ ನಿರ್ಮಿಸಿತ್ತು. ಪುನೀತ್ ಬಾಕ್ಸಾಫೀಸ್ ಬಾದ್‌ಶಾ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಯಶಸ್ಸಿನ ಮೆಟ್ಟಿಲೇರುತ್ತಿರುವ ಯೋಗರಾಜ್ ಭಟ್ ಹಾಗೂ ಪುನೀತ್ ಕಾಂಬಿನೇಷನಲ್ಲಿ ಬಂದಂತಹ ಮೊದಲ ಚಿತ್ರ ಒಂಭತ್ತು ಕೇಂದ್ರಗಳಲ್ಲಿ 50 ದಿನ ಓಡಿರುವುದು ಸಮಾಧಾನದ ಸಂಗತಿ. ಆದರೆ ಇನ್ನೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರ ಅರ್ಧ ಸೆಂಚುರಿ ಬಾರಿಸಬೇಕಾಗಿತ್ತು ಎಂಬ ಸಣ್ಣ ಕೊರಗು ಪುನೀತ್ ಅಭಿಮಾನಿಗಳನ್ನು ಕಾಡುತ್ತಿದೆ.

ಚಿತ್ರ ವಿತರಕರು 'ಪರಮಾತ್ಮ'ನ ಆಶೀರ್ವಾದದಿಂದ ಖುಷಿಯಾಗಿದ್ದಾರೆ. ಚಿತ್ರದ ನಾಯಕಿ ದೀಪಾ ಸನ್ನಿಧಿಗೆ ಡಬ್ಬರ್ ದೀಪಾವಳಿ. ಈಕೆ ಅಭಿನಯದ 'ಸಾರಥಿ' ಹಾಗೂ 'ಪರಮಾತ್ಮ' ಒಟ್ಟಿಗೆ ಅರ್ಧ ಶತಕ ಬಾರಿಸಿವೆ. ವಿ ಹರಿಕೃಷ್ಣ ಸಂಗೀತ 'ಪರಮಾತ್ಮ'ನಿಗೆ ಬೂಸ್ಟ್‌ನಂತೆ ಕೆಲಸ ಮಾಡುತ್ತಿದ್ದು ಸೆಂಚುರಿ ಹೊಡೆಸುವುದಲ್ಲಿ ಯಾವುದೇ ಅನುಮಾನವಿಲ್ಲ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Power star Puneet Rajkumar's Paramathma has successfully completed 50 days in nine centres and running successfully. Reports says that the movie made a business of Rs.20 crores gross in 50 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X