»   » ನಟ ಗಣೇಶ್ ರಿಂದ ರಕ್ತದಾನ ಶಿಬಿರಕ್ಕೆ ಚಾಲನೆ

ನಟ ಗಣೇಶ್ ರಿಂದ ರಕ್ತದಾನ ಶಿಬಿರಕ್ಕೆ ಚಾಲನೆ

Posted By: Staff
Subscribe to Filmibeat Kannada
Ganesh inaugurates blood donation camp
ಸಂತ ನಿರಂಕಾರಿ ಮಂಡಲವು ಆಧ್ಯಾತ್ಮಿಕ ನಾಯಕ ಬಾಬಾ ಗುರುಬಚ್ಚನ್ ಸಿಂಗ್ ಅವರ ಪುಣ್ಯತಿಥಿಯ ಸಲುವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿತ್ತು. ಇದರ ಉದ್ಘಾಟನೆಯನ್ನು ನಟ ಗಣೇಶ್ ನೆರವೇರಿಸಿದರು.

ಚಿತ್ರದಲ್ಲಿ ಬಾಲನಟ ಹಾಗೂ ನಿರ್ದೇಶಕ ಮಾ:ಕಿಶನ್, ಬೆಂಗಳೂರು ದೂರದರ್ಶನ ನಿರ್ದೇಶಕರಾದ ಮಹೇಶ್ ಜೋಷಿ, ಸಮಿತಿಯ ಉಪಾಧ್ಯಕ್ಷರಾದ ದೇವರಾಜ್ ಬಜಾಜ್, ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ರಾಜುಚಂದ್ರಶೇಖರ್ ಹಾಗೂ ಆನಂದ್ ಆಡಿಯೋ ಮೋಹನ್ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಹೆಣ್ಣು ಮಗು
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!
ಗೋಲ್ಡನ್ ಸ್ಟಾರ್ ಗಣೇಶ್; ಚಾಪ್ಲಿನ್ ಆದಾಗ
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!

English summary
Kannda actor Ganesh inaugurates blood donation camp on Sunday on the occasion of Baba Gurubachchan Singh death anniversary. Master Kishan, Anand Audio Mohan were present.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada