ಲಕ್ಷ್ಮಿ ರೈ ಜೊತೆ ಕೈಚಳಕ ತೋರಿದ ಲಾರೆನ್ಸ್‌ಗೆ ಬೆಂಜ್ ಕಾರು

By Rajendra

ನಟ, ನಿರ್ದೇಶಕನಾಗಿ ಬದಲಾದ ಡಾನ್ಸ್ ಮಾಸ್ಟರ್ ರಾಘವ ಲಾರೆನ್ಸ್ ಬೆಳಗಾವಿ ಬೆಡಗಿ ಲಕ್ಷ್ಮಿ ರೈ ಜೊತೆ ಕುಚ್ ಕುಚ್ ನಡೆಸಿದ್ದು ಗೊತ್ತೆ ಇದೆಯಲ್ಲಾ. ಈಗ ಈತನಿಗೆ ಬೆಂಜ್ ಕಾರೊಂದನ್ನು ಗಿಫ್ಟ್ ಆಗಿ ನೀಡಲಾಗಿದೆ. ಆದರೆ ತಮ್ಮ ಮನೋಕಾಮನೆಗಳನ್ನು ತೃಪ್ತಿ ಪಡಿಸಿಕೊಂಡಿದ್ದಕ್ಕಲ್ಲ.

ತಮ್ಮ ನಿರ್ದೇಶನದ 'ಕಾಂಚನಾ' ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಚಿತ್ರದ ನಿರ್ಮಾಪಕ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಚಿತ್ರ ಸಕ್ಸಸ್ ಆಗಿದ್ದಕ್ಕೆ ಅದೇ ನಿರ್ಮಾಪಕ ಲಾರೆನ್ಸ್ ಕೈಗೆ ಮತ್ತೊಂದು ಚಿತ್ರವನ್ನು ಕೊಟ್ಟಿದ್ದಾನೆ.

ಇನ್ನೊಂದು ಮಹತ್ವ್ವದ ಬೆಳವಣಿಗೆಯಲ್ಲಿ 'ಕಾಂಚನಾ' ಚಿತ್ರ ಹಿಂದಿ ಭಾಷೆಗೂ ರೀಮೇಕ್ ಆಗುವ ಸಿದ್ಧತೆಯಲ್ಲಿದೆ. ಈ ಚಿತ್ರದ ನಾಯಕ ಸಲ್ಮಾನ್ ಖಾನ್ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಇನ್ನೂ ಸುದ್ದಿ ಹೊರಬಿದ್ದಿಲ್ಲ. ಒಟ್ಟಿನಲ್ಲಿ ಲಾರೆನ್ಸ್ ಕೈಚಳಕ ಹಿಂದಿಯಲ್ಲಿ ಏನಾಗುತ್ತದೋ ಏನೋ? (ಏಜೆನ್ಸೀಸ್)

More from Filmibeat

English summary
The film producer of Telugu Version Kanchana is Bellamkonda Suresh and he is happy with the movie collections, so he has gifted a brand new Benz car to Lawrence over the film success. The latest buzz is that Kanchana will be remade in Hindi with Salman Khan as lead role it seems.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X