For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಲೋಕದಲ್ಲಿ ಮಿಂಚುವವರಿಗೆ ಮಾತ್ರ
News
oi-Rajendra Chintamani
By Rajendra
|
ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದಂತಹ ಸಾಧನೆ ಮಾಡಿರುವ ರಾಮೋಜಿ ಗ್ರೂಪ್ ನಟರಾಗಬೇಕೆಂದು ಕನಸು ಹೊತ್ತವರಿಗೆ ಕರೆ ನೀಡಿದೆ. 'ರಾಮೋಜಿ ಅಕಾಡೆಮಿ ಆಫ್ ಫಿಲಂ ಅಂಡ್ ಟೆಲಿವಿಷನ್' ಸಂಸ್ಥೆ ಆಸಕ್ತರಿಗಾಗಿ ಅರ್ಜಿ ಆಹ್ವಾನಿಸಿದೆ. ನಿಮ್ಮಲ್ಲಿನ ನಟನನ್ನು ಹೊರಗೆ ತರುವ ಪ್ರಯತ್ನಕ್ಕೆ ತಡಯಾಕೆ?
ಎರಡು ವರ್ಷದ ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಚಿತ್ರ ನಿರ್ದೇಶನ, ಸಿನಿಮಾಟೋಗ್ರಫಿ, ಅಭಿನಯ, ಸಂಕಲನ, ಧ್ವನಿ ಮುದ್ರಣ ಮತ್ತು ಧ್ವ್ವನಿ ವಿನ್ಯಾಸದಲ್ಲಿ ಒಂದು ವರ್ಷ ಕಾಲಾವಧಿಯ ಡಿಪ್ಲೊಮಾ ಪದವಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : (08415)246555 extn: 6705. ಅಂತರ್ಜಾಲಕ್ಕೂ ಭೇಟಿ ನೀಡಿ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಚಿತ್ರ ನಿರ್ದೇಶನ ಹೈದರಾಬಾದ್ ಸಂಕಲನ ಛಾಯಾಗ್ರಹಣ ರಾಫ್ಟ್ ರಾಮೋಜಿ ಅಕಾಡೆಮಿ ಆಫ್ ಫಿಲಂ ಅಂಡ್ ಟೆಲಿವಿಷನ್ ರಾಮೋಜಿರಾವ್ ರಾಮೋಜಿ ಫಿಲಂ ಸಿಟಿ ramoji academy of film and television raft hyderabad career film direction
Thursday, May 27, 2010, 18:02 Story first published: Thursday, May 27, 2010, 18:02 [IST]
Other articles published on May 27, 2010