ಎಲ್ಲ ಜಿಲ್ಲೆಗಳಲ್ಲೂ ವಿಷ್ಣುವರ್ಧನ ಚಲನಚಿತ್ರೋತ್ಸವ

By Rajendra
<ul id="pagination-digg"><li class="next"><a href="/news/27-my-husband-is-badavara-bandhu-bharati-aid0052.html">Next »</a></li></ul>

Dr Vishnuvardhan film fest on Dec 30
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಪಾರ ಅಭಿಮಾನಿ ಬಳಗವನ್ನು ಅಗಲಿ ಇದೇ ಡಿ.30ಕ್ಕೆ ಎರಡು ವರ್ಷ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ವಿಭಾ ಚಾರಿಟೆಬಲ್ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಾರಿ ಪ್ರತಿ ಜಿಲ್ಲೆಯಲ್ಲೂ ವಿಷ್ಣು ಅಭಿನಯದ ಜನಪ್ರಿಯ ಚಿತ್ರಗಳ ಚಿತ್ರೋತ್ಸವ ನಡೆಯಲಿದೆ.

ಈ ಬಾರಿಯ ವಿಷ್ಣು ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸದಾಶಿವನಗರದ ರೋಟರಿ ಸಂಸ್ಥೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ಕೈಜೋಡಿಸಿದೆ. ಡಿ.30 ರಂದು ವಿಷ್ಣು ಅಭಿನಯದ 30 ಜನಪ್ರಿಯ ಚಿತ್ರಗಳನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಪುಣ್ಯ ಸ್ಮರಣೆಯ ದಿನ ವಿವಿಧ ಆರೋಗ್ಯ ತಪಾಸಣೆ ಶಿಬಿರಗಳೂ ನಡೆಯಲಿವೆ. ಸದಾಶಿವನಗರದ ರೋಟರಿ ಕ್ಲಬ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ ನಡೆಯಲಿದೆ. ಸ್ತ್ರೀರೋಗ ತಜ್ಞರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ.

<ul id="pagination-digg"><li class="next"><a href="/news/27-my-husband-is-badavara-bandhu-bharati-aid0052.html">Next »</a></li></ul>

More from Filmibeat

English summary
Dr Vishnuvardhan film festival to be held on 30th December in all the districts of Karnataka. For this purpose 30 films out of 200 films of Dr Vishnuvardhana have been selected for showing throughout the day in one theater of each district.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X