ಮೈಸೂರು ಅಲ್ಲ ಬೆಂಗಳೂರಿನಲ್ಲೇ ವಿಷ್ಣು ಸ್ಮಾರಕ

By Rajendra
<ul id="pagination-digg"><li class="previous"><a href="/news/27-my-husband-is-badavara-bandhu-bharati-aid0052.html">« Previous</a>

Bharati Vishnuvardhan
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕದ ಜಾಗ ತಕರಾರಿನಲ್ಲಿದೆ. ಹಾಗಾಗಿ ತಾವು ಮೈಸೂರಿನಲ್ಲಿ ವಿಷ್ಣು ಸ್ಮಾರಕವನ್ನು ನಿರ್ಮಿಸಲು ತೀರ್ಮಾನಿಸಿದೆವು. ಸರ್ಕಾರ ಮನಸ್ಸು ಮಾಡಿದ್ದರೆ ಅರ್ಧ ಗಂಟೆಯಲ್ಲಿ ಸಮಸ್ಯೆ ಪರಿಹರಿಸಬಹುದಿತ್ತು. ಆದರೆ ಅವರು ಆಸಕ್ತಿ ತೋರಿಸಲಿಲ್ಲ ಎಂದು ಭಾರತಿ ಬೇಸರಿಕೊಂಡಿದ್ದಾರೆ.

ವಿಷ್ಣು ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಎಲ್ಲೂ ಸೂಕ್ತ ಜಾಗ ಸಿಗದ ಕಾರಣ ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಿದ್ದೇವೆ. ಆದರೆ ಈಗ ಕೋರ್ಟ್ ವ್ಯಾಜ್ಯ ಏನೇ ಇದ್ದರೂ ವಿಷ್ಣು ಸ್ಮಾರಕಕ್ಕೆ ಬೇಕಾದ 2 ಎಕರೆ ಜಾಗವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಕೊಡಲು ಅವರ ಕುಟುಂಬಿಕರು ಮುಂದಾಗಿದ್ದಾರೆ.

ಎರಡು ಎಕರೆ ಜಮೀನನ್ನು ಟ್ರಸ್ಟ್‌ಗೆ ನೋಂದಣೆ ಮಾಡುವುದಾಗಿ ಅಭಿಮಾನಿ ಸ್ಟುಡಿಯೋ ಕುಟುಂಬಿಕರು ಭರವಸೆ ನೀಡಿದ್ದಾರೆ. ಹಾಗಾಗಿ ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ನಿರ್ಮಾಣವಾಗುವ ವಿಶ್ವಾಸವಿದೆ ಎಂದಿದ್ದಾರೆ ಭಾರತಿ. (ಏಜೆನ್ಸೀಸ್)

<ul id="pagination-digg"><li class="previous"><a href="/news/27-my-husband-is-badavara-bandhu-bharati-aid0052.html">« Previous</a>

More from Filmibeat

English summary
Bharati Vishnuvardhan hopes on late well known Kannada actor Sahasasimha Dr Vishnuvardhan's memorial to be constructed in Bangalore itself. Earlier she decided to shift Dr Vishnuvardhan's memorial to Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X