ಪಿಯುಸಿಯಿಂದ ಪ್ರಾರಂಭವಾದ ನಟಿಯ ಕೋ ಕೋ

<ul id="pagination-digg"><li class="next"><a href="/news/27-actress-harshika-poonachcha-puneet-jackie-aid0172.html">Next »</a></li></ul>

ಒಂದು ಕಾಲದ ನಂ ಒನ್ ನಟಿ ಪ್ರೇಮಾರಿಂದ ಹಿಡಿದು ಇಲ್ಲಿಯವರೆಗೂ ಸಾಕಷ್ಟು ಕೊಡಗಿನ ಬೆಡಗಿಯರು ಚಿತ್ರರಂಗಕ್ಕೆ ಬಂದಿದ್ದಾರೆ. ಇಲ್ಲಿ ಗಟ್ಟಿಯಾಗಿ ನೆಲೆನಿಂತಿದ್ದಾರೆ. ಡೈಸಿ ಬೋಪಣ್ಣ ಕೂಡ ಕೊಡಗಿನ ಚೆಲುವೆ. ಕನ್ನಡದಲ್ಲಿ ಸದ್ಯಕ್ಕೆ ಅಪೂರ್ವ ಚೆಲುವು ಹಾಗೂ ಮೋಡಿ ಮಾಡುವ ಅಭಿನಯದ ಮೂಲಕ ಗಮನ ಸೆಳೆಯುತ್ತಿರುವ ನಟಿ ಹರ್ಷಿಕಾ ಪೂಣಚ್ಚ.

ಕೊಡಗಿನ ವಿರಾಜಪೇಟೆಯ ಹುಡುಗಿ 'ಪಿಯುಸಿ' ಓದುತ್ತಿರುವಾಗಲೇ ಪಿಯುಸಿ ಚಿತ್ರದಲ್ಲಿ ನಟಿಸಿದರು. ನಂತರ ಜುಗಾರಿ ಚಿತ್ರದಲ್ಲಿ ಅವಿನಾಶ್ ರೊಂದಿಗೆ ನಟಿಸಿ ಸೈ ಎನಿಸಿಕೊಂಡರು. ಈಗಂತೂ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಹರ್ಷಿಕಾ, ಇಂಜಿನಿಯರ್ ಮುಗಿಸಿ ಫುಲ್ ಟೈಮ್ ಸಿನಿಮಾಕ್ಕೆ ಎಂಟ್ರಿಯಾಗಿದ್ದಾರೆ.

ಶಿವಣ್ಣನ ಜೊತೆ ತಮಸ್ಸು, ಪುನೀತ್ ಜೊತೆ ಜಾಕಿ, ರವಿಚಂದ್ರನ್ ಜೊತೆ ಕ್ರೇಜಿಲೋಕ, ಶ್ರೀನಗರ ಕಿಟ್ಟಿ ಜೊತೆ ಕೋ ಕೋ ಚಿತ್ರಗಳಲ್ಲಿ ನಟಿಸುತ್ತಿರುವ ಈಕೆ, ಒಲವೇ ಮಂದಾರ ಚಿತ್ರದ ನಾಯಕ ಶ್ರೀಕಾಂತ್ ಜೊತೆ ಮಾವಳ್ಳಿ ಮಿಲ್ಟ್ರಿ ಹೊಟೆಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/27-actress-harshika-poonachcha-puneet-jackie-aid0172.html">Next »</a></li></ul>

More from Filmibeat

English summary
Kannada Actress Harshika Poonachcha entered sandalwood from the movie PUC. Now she acted number of movies. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X