ಶೈಲೂ ಯಶಸ್ಸಿನಿಂದ ಖುಷಿಯಾಗಿರುವ ಭಾಮಾ

ಅಲ್ಲಿಂದ ಮುಂದೆ 'ಶೈಲೂ'ವಿನಲ್ಲಿ ಪಾತ್ರ ಮಾಡಿದೆ. ಈಗ ಕನ್ನಡದ ಜನ ನನ್ನನ್ನು 'ಶೈಲೂ' ಎಂದೇ ಗುರುತಿಸುತ್ತಾರೆ. ನಾನು ಭಾಮಾ ಎಂದರೂ ಕೇಳುತ್ತಿಲ್ಲ. ನನಗೆ ತುಂಬಾ ಖುಷಿಯಾಗುತ್ತಿದೆ" ಎಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸೇರಿ ಒಟ್ಟು ಇಪ್ಪತೈದಕ್ಕಿಂತ ಹೆಚ್ಚು ಚಿತ್ರಗಳಾಗಿವೆ" ಎಂದು ತಮ್ಮ ಬಯೋಡಾಟ ಬಿಚ್ಚಿಟ್ಟರು.
"ಚಿತ್ರದ ಪ್ರಮೋಷನ್ ಗೆ ತುಮಕೂರಿಗೆ ಹೋಗಿದ್ದೆ, ಅಲ್ಲಿ ಕನ್ನಡದ ಜನರ ಅಭಿಮಾನ ಕಂಡು ದಂಗಾಗಿಬಿಟ್ಟೆ. ಸದ್ಯಕ್ಕೆ ಕನ್ನಡ ಹಾಗೂ ಮಲೆಯಾಳಂ ಭಾಷೆಗೆ ಆದ್ಯತೆ ನೀಡಲಿದ್ದೇನೆ. ಕನ್ನಡದಲ್ಲಿ ತುಂಬಾ ಅವಕಾಶಗಳು ಬರುತ್ತಿವೆ. ನಾನೇ ಕನ್ ಫ್ಯೂಸ್ ಆಗಿದ್ದೇನೆ. ಕಥೆ ಮತ್ತು ಪಾತ್ರ ಚೆನ್ನಾಗಿದ್ದರೆ ಒಪ್ಪಿಕೊಳ್ಳುತ್ತೇನೆ" ಎಂದು ಅಂತರಂಗವನ್ನು ತೆರೆದಿಟ್ಟಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Movie Shailoo became Hit. It will be the Box Office Hit, end of the year. Ganesh and S Narayan Magic attracted the audience.


Click it and Unblock the Notifications











