twitter
    For Quick Alerts
    ALLOW NOTIFICATIONS  
    For Daily Alerts

    ಸದಾನಂದಗೌಡ ಜೊತೆ ಕೆಎಸ್‍ಎಲ್ ಸ್ವಾಮಿ ಮಾತುಕತೆ

    By Rajendra
    |

    KSL Swamy meets CM
    ಸನಾತನಸನಾತನ ಧರ್ಮ ವರ್ಧಿನಿ ಟ್ರಸ್ಟ್‌ನ ಮೂಲಕ ಸಂಸ್ಕೃತ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಹನ್ನೊಂದನೇ ಶತಮಾನದಲ್ಲಿ ಶ್ರೀಕೃಷ್ಣ ಯತಿಮಿಶ್ರರಿಂದ ರಚಿತವಾದ 'ಪ್ರಭೋಧ ಚಂದ್ರೋದಯಮ್' ಚಿತ್ರಕ್ಕೆ ಕೊಲ್ಲೂರು ಬಳಿ ವಿಶ್ವನಾಥನ ನೆಲೆವೀಡಾದ ವಾರಣಾಸಿಯನ್ನು ಹೋಲುವ ಸೆಟ್ ನಿರ್ಮಾಣವಾಗುತ್ತಿದೆ.

    ಖ್ಯಾತ ಕಲಾ ನಿರ್ದೇಶಕ ನಿತೀಶ್‌ರಾಯ್ ಈ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಅದ್ದೂರಿ ಸೆಟ್ ನಿರ್ಮಾಣಕ್ಕೆ ಅಪಾರ ವೆಚ್ಚವಾಗುತ್ತಿದೆ. ಸೆಟ್ ನಿರ್ಮಾಣದ ಬಗ್ಗೆ ಚಿತ್ರದ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ(ರವಿ) ಅವರು ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಅವರಿಗೆ ವಿವರಿಸಿ ಸರ್ಕಾರದಿಂದ ಸಹಾಯ ಕೋರಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹ ನಿರ್ದೇಶಕಿ ಧನಲಕ್ಷ್ಮೀ ರವಿ ಅವರ ಜೊತೆಗಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    The veteran director and actor of Kannada films KSL Swamy on a Sanskrit cinema ‘Prabhodha Chandrodayam’ from Sanathana Dharma Vardhini Trust met the Karnataka Chief Minister Mr D.V.Sadananda Gowda for financial aid for the erection of an ancient set at Kollur.
    Wednesday, September 28, 2011, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X