ನಂಯಜಮಾನ್ರು ಬಡವರ ಬಂಧು: ಭಾರತಿ ವಿಷ್ಣು

By Rajendra

Next »

« Previous

Vishnuvardhan film fest
ನಂಯಜಮಾನ್ರ ಮೇಲಿನ ಅಪಾರ ಪ್ರೀತಿಯಿಂದ ಎಲ್ಲರೂ ಒಗ್ಗಟ್ಟಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅಶಕ್ತರು ಈ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು. ನಂಯಜಮಾನ್ರು ಬಡವರ ಬಂಧುವಾಗಿದ್ದರು. ಅವರ ಮನಸ್ಸು ಸದಾ ಅಶಕ್ತರ ಕಡೆಗೆ ತುಡಿಯುತ್ತಿತ್ತು ಎಂದಿದ್ದಾರೆ ಭಾರತಿ ವಿಷ್ಣುವರ್ಧನ್.

ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಚಿಕಿತ್ಸೆ ಹಾಗೂ ತಪಾಸಣೆ ನಡೆಯಲಿದೆ. ರಾಮಯ್ಯ ಆಸ್ಪತ್ರೆ, ಡಾ.ಸೋಲಂಕಿ ಕಣ್ಣಿನ ಆಸ್ಪತ್ರೆ, ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ ಹಾಗೂ ಕರ್ನಾಟಕ ರೆಡ್ ಕ್ರಾಸ್ ರಕ್ತನಿಧಿ ಸಂಸ್ಥೆಯ ವೈದ್ಯರು ತಪಾಸಣೆ ಮಾಡಲಿದ್ದಾರೆ.

ಡಿ.30ರಂದು ಒಂದೇ ದಿನ ರಾಜ್ಯದ ನಾನಾ ಕೇಂದ್ರಗಳಲ್ಲಿ ವಿಷ್ಣು ಅಭಿನಯದ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಶ್ರಮಿಸುತ್ತಿದೆ ಎಂದು ಟಿ ಎಸ್ ನಾಗಾಭರಣ ತಿಳಿಸಿದ್ದಾರೆ.

Next »

« Previous

More from Filmibeat

English summary
Bharati Vishnuvardhan says my husband is Badavara Bandhu. On the occasion of Dr Vishnuvardhana death anniversary medical checkups like Blood pressure, sugar, dental, artificial limb, polio, women related diseases, eye, blood camp is conducted said the actress.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X