ಬಾಲ್ಕನಿಯಲ್ಲಿ ಕೂತು ನೋಡಿ ದಸರಾ ಫಿಲಂ ಫೆಸ್ಟಿವಲ್

ಪ್ರದರ್ಶನ ಕಾಣಲಿರುವ ಬಹುತೇಕ ಚಿತ್ರಗಳು ಪ್ರಶಸ್ತಿ ಭಾಜನವಾಗಿರುವಂತಹವು. ವರನಟ ಡಾ.ರಾಜ್ ಕುಮಾರ್ ಅಭಿನಯದ ಭಬ್ರುವಾಹನ, ಕಿತ್ತೂರು ಚೆನ್ನಮ್ಮ, ಬಂಗಾರದ ಮನುಷ್ಯ ಸೇರಿದಂತೆ ಲೇಟೆಸ್ಟ್ ಚಿತ್ರ 'ಲೈಫು ಇಷ್ಟೇನೆ' ಚಿತ್ರವನ್ನೂ ನೋಡಬಹುದು.
ಟಿಕೆಟ್ ದರ ಬಾಲ್ಕನಿಗೆ ರು.10 ಉಳಿದ ತರಗತಿಗಳಿಗೆ ಕೇವಲ ರು.5. ಮೈಸೂರಿನ ಲಿಡೋ, ಲಕ್ಷ್ಮಿ ಹಾಗೂ ಗೋಕುಲ್ ಚಿತ್ರಮಂದಿರಗಳಲ್ಲಿ ಈ ಚಿತ್ರಗಳನ್ನು ನೋಡಿ ಆನಂದಿಸಬಹುದು. ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಡಾಕ್ಯುಮೆಂಟರಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
More than 36 old Kannada films will be screened in three theatres in the city as part of Dasara. Actor-turned-politician Ambarish will inaugurate the seven-day Dasara Filmvoltsav at Kalamandira on September 30.


Click it and Unblock the Notifications











