ಸೊಂಟದ ಸುತ್ತಳತೆ ಸಡಿಲಗೊಳಿಸಲು ನಮಿತಾ ಕಸರತ್ತು

By Rajendra

ತಮ್ಮ ಹೆಸರಿನೊಂದಿಗೆ ಅಂಟಿಕೊಂಡಿರುವ ಸೆಕ್ಸಿ ಪಟ್ಟವನ್ನು ಸಿನಿಮಾ ತಾರೆ ನಮಿತಾ ಕಳೆದುಕೊಳ್ಳಲಿದ್ದಾರೆಯೇ? ಇತ್ತೀಚೆಗೆ ತೆರೆಕಾಣುತ್ತಿರುವ ನಮಿತಾ ಚಿತ್ರಗಳನ್ನು ನೋಡಿದರೆ ನಿಸ್ಸಂದೇಹವಾಗಿ ಈ ಅನುಮಾನ ಕಾಡುತ್ತದೆ. ಸೊಂಟದ ಸುತ್ತಳತೆ ಸಿಕ್ಕಾಪಟ್ಟೆ ಹೆಚ್ಚಾಗಿರುವುದು. ತೂಕ ಕೆಜಿಗಟ್ಟಲೆ ಏರಿಕೆಯಾಗಿವುದು ನಮಿತಾರಿಗೆ ದುಃಸ್ವಪ್ನದಂತೆ ಕಾಡುತ್ತಿವೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮಿತಾ ಗೊಂದಲದ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಒಮ್ಮೆ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ರಾಜಕೀಯಕ್ಕೆ ಧುಮುಕುತ್ತೇನೆ ಅಂತಾರೆ. ಒಂದು ವೇಳೆ ನಮಿತಾ ರಾಜಕೀಯ ಧುಮುಕಿದರೆ ಭಾರಿ ಅಲೆಗಳು ಏಳುವುದಂತೂ ಖಚಿತ.

ಹೇಗಾದರೂ ಮಾಡಿ ತಮ್ಮ ಸೆಕ್ಸಿ ಪಟ್ಟವನ್ನು ಮತ್ತೆ ಉಳಿಸಿಕೊಳ್ಳಬೇಕು ಎಂದು ಪಣತೊಟ್ಟಿದ್ದಾರೆ ನಮಿತಾ. ಸೊಂಟದ ಸುತ್ತಳತೆಯನ್ನು ಒಂದು ಅರ್ಧ ಇಂಚಾದರೂ ಕರಗಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಕೊಬ್ಬಿನಂಶ ಕಡಿಮೆ ಇರುವ ಆಹಾರ ಜೊತೆಗೆ ಬೆವರಿಳಿಸುವ ವ್ಯಾಯಾಮ ನಮಿತಾರ ದಿನಚರಿಯಾಗಿದೆ. ಆದರೆ ಪ್ರೇಕ್ಷಕರು ಮಾತ್ರ ಮತ್ತೆ ಅನಾಸಿನ್ ಗುಳಿಗೆ ನುಂಗುವಂತೆ ಮಾಡಬೇಡಿ ಎನ್ನುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
South Indian sensation actress Namitha is out for a change. The actress is on a strict diet, avoiding fatty foods. Prompt work outs have become an integral part of her daily routine. Summary : Namitha trying for size zero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X