ಪುನೀತ್ ಸೂರಿ ಅಣ್ಣಾ ಬಾಂಡ್‌ಗೆ ಮುಹೂರ್ತ ಫಿಕ್ಸ್

By Rajendra

ಈಗಾಗಲೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ 'ಜಾಕಿ' ಚಿತ್ರ ನಿರ್ದೇಶಿಸಿದ್ದ ದುನಿಯಾ ಸೂರಿ ಈಗ ಅಣ್ಣಾ ಬಾಂಡ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಕ್ಟೋಬರ್ 7ರಂದು ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 10ರಿಂದ ರೆಗ್ಯುಲರ್ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರದಲ್ಲಿ ಇಬ್ಬರು ನಾಯಕಿಯರು ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ. ಸದ್ಯಕ್ಕೆ ಪುನೀತ್ 'ಪರಮಾತ್ಮ'ನ ಧ್ಯಾನದಲ್ಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ' ಚಿತ್ರದ ಪ್ರಚಾರದಲ್ಲಿ ಬ್ಯುಸಿ ಬ್ಯುಸಿ. ಇದಾದ ಬಳಿಕ ಅವರು 'ಅಣ್ಣಾ ಬಾಂಡ್‌'ಗೆ ಪ್ರಾರಂಭಿಸಲಿದ್ದಾರೆ.

ಈ ಹಿಂದೆ ಪುನೀತ್ ಜೊತೆ 'ರಾಮ್' ಚಿತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದರು. 'ಅಣ್ಣಾ ಬಾಂಡ್' ಚಿತ್ರ ಪ್ರಿಯಾಗೆ ಎರಡನೆಯದು. ಪುನೀತ್ ಜೊತೆಗೆ ಇದೇ ಮೊದಲ ಬಾರಿಗೆ ನಿಧಿ ಸುಬ್ಬಯ್ಯ ಅಭಿನಯಿಸಲಿದ್ದಾರೆ. ಚಿತ್ರದ ಉಳಿದ ತಾರಾಗಣ, ತಾಂತ್ರಿಕ ಬಳಗದ ವಿವರಗಳು ಇನ್ನಷ್ಟೆ ಹೊರಬೀಳಬೇಕಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Power Star Puneet Rajkumar new flick Anna Bond to be directed by Soori will be launched on October 7th and the regular shooting will be start from October 10th. Actress Priyamani and Nidhi Subbaiah teaming up with Puneet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X