ಮಂಗಳವಾರ ಬಿಡುಗಡೆ; ಅಭಿಮಾನಿಗಳಿಗೆ ಕಳವಳ

ಈ ವಿಷಯವೀಗ ಡಾ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಯಾಗುತ್ತಿರುವ ವಿಷಯ. ಗುಂಪುಗೂಡುವ ಅಭಿಮಾನಿಗಳ ಗುಂಪಿನಲ್ಲಿ ಸಖತ್ ಚರ್ಚೆಗೆ ಗುರಿಯಾಗಿರುವ ಈ ಸಂಗತಿ, ಎರಡೂ ದಿಸೆಯಲ್ಲಿ ಅಭಿಪ್ರಾಯ ಮೂಡಿಸಿ ಗೊಂದಲಕ್ಕೆ ಕಾರಣವಾಗಿದೆ. ಹೊಸ ಪ್ರಯೋಗಕ್ಕೆ ವಿಭಿನ್ನ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಆದರೆ, ಅಣ್ಣಾಬಾಂಡ್ ಬಿಡುಗಡೆಯಂತೂ ಅದೇ ದಿನ ಪಕ್ಕಾ ಆಗಿದೆ. ನಿರ್ಮಾಪಕ ರಾಘಣ್ಣ ಹಾಗೂ ಪುನೀತ್ ಸೇರಿ ಇಡೀ ಚಿತ್ರತಂಡ ಅಂದು ಬಿಡುಗಡೆಯನ್ನು ದೃಢೀಕರಿಸಿದೆ. ಅಭಿಮಾನಿಗಳಲ್ಲಿ ಮೂಡಿರುವ ಗೊಂದಲ ಹಾಗೂ ಕಳವಳಕ್ಕೆ ಈಗ ಉತ್ತರ ಸಿಗುವುದೋ ಇಲ್ಲವೋ! ಆದರೆ ಬಿಡುಗಡೆಯಾದ ನಂತರವಂತೂ ಉತ್ತರ ಖಾತ್ರಿ. (ಒನ್ ಇಂಡಿಯಾ ಕನ್ನಡ)
English summary
Power Star Puneeth Rajkumar's movie 'Annabond' releases on Tuesday, as everybody knows. But, it became Hot Topic for his Fans Discussion. Different opinions coming out for this release.
ಪುನೀತ್ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಅಣ್ಣಾಬಾಂಡ್ ಬಿಡುಗಡೆ puneeth rajkumar raghavendra rajkumar annabond release


Click it and Unblock the Notifications