ಆ ದಿನಗಳು ಖ್ಯಾತಿಯ ಚೇತನ್ ಅಷ್ಟೊಂದು ಕಿರಿಕ್ಕಾ?

<ul id="pagination-digg"><li class="next"><a href="/news/28-actor-chetan-kumar-aa-dinagalu-fame-controversy-aid0172.html">Next »</a></li></ul>

Chetan Kumar
ಅಮೆರಿಕಾದಲ್ಲಿ ಹುಟ್ಟಿ ಸದ್ಯಕ್ಕೆ ಭಾರತದಲ್ಲೇ ನೆಲೆ ಕಂಡುಕೊಂಡಿರುವ ಚೇತನ್, 'ಆ ದಿನಗಳು' ಚಿತ್ರದ ಮೂಲಕ ಭಾರೀ ಪ್ರಸಿದ್ಧಿಗೆ ಬಂದವರು. ಆ ದಿನಗಳು ನಂತರ ಸಾಕಷ್ಟು ಚಿತ್ರಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಅವುಗಳಲ್ಲಿ ಬಿರುಗಾಳಿ ಮತ್ತು ಸೂರ್ಯಕಾಂತಿ ಎಂಬ ಎರಡು ಚಿತ್ರಗಳಲ್ಲಿ ಚೇತನ್ ನಟಿಸಿದ್ದರು. ಆದರೆ ಅವ್ಯಾವುದೂ ಹಿಟ್ ಆಗಲಿಲ್ಲ, ಚೇತನ್ ಸ್ಟಾರ್ ಆಗಲೇ ಇಲ್ಲ. ನಂತರ ಚೇತನ್ ಚಿತ್ರಗಳು ಬರಲೇ ಇಲ್ಲ.

ಅವೆರಡು ಚಿತ್ರಗಳನ್ನು ಬಿಟ್ಟರೆ ಚೇತನ್ ನಾಯಕನಾದ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ. ಚೇತನ್ ಮೇಲಿರುವ ಆರೋಪಗಳು ಇವು. ಒಂದಿಲ್ಲೊಂದು ವಿಚಾರದಲ್ಲಿ ಎಲ್ಲದರಲ್ಲೂ ಮೂಗು ತೂರಿಸಿ ನಿರ್ದೇಶಕರ ಹಾದಿ ತಪ್ಪಿಸುವುದು. ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಲು ಬೇಕಾದ ಎಲ್ಲಾ ವಿದ್ಯೆಗಳನ್ನೂ ಪ್ರಯೋಗಿಸುವುದು. ಸಂಭಾವನೆ ವಿಚಾರದಲ್ಲಂತೂ ತಾನೊಬ್ಬ ದೊಡ್ಡ ಸ್ಟಾರ್ ಎಂಬಂತೆ ಚೌಕಾಶಿ ಮಾಡುವುದು.

ಇದೇ ಚೇತನ್, 'ಗಂಧರ್ವ' ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಬೇಕಿತ್ತು. ಎಲ್ಲವೂ ಅಂತಿಮವಾಗಿತ್ತು. ಒಂದೂವರೆ ಕೋಟಿ ರೂಪಾಯಿಯಲ್ಲಿ ಇಡೀ ಚಿತ್ರ ಮುಗಿಯುತ್ತದೆ ಎಂದು ಸ್ವತಃ ಚೇತನ್ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ಎಲ್ಲವೂ ಬದಲಾಗಿತ್ತು. ಬಜೆಟ್ ನಾಲ್ಕು ಕೋಟಿ ಎಂದು ಚೇತನ್ ಹೇಳಿದ್ದರು. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/28-actor-chetan-kumar-aa-dinagalu-fame-controversy-aid0172.html">Next »</a></li></ul>

More from Filmibeat

English summary
Actor Chetan Kumar, aa dinagalu fame is to act in movie Nagshekar direction 'Maina'. But, all these days, chetan carrier was going on with controversy.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X