ಪೋರ್ಚುಗಲ್ ಉದ್ಯಮಿ ರಫೆಲ್ ಜೊತೆ ರಮ್ಯಾ'ಲವ್'

ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವೆ ಸರಿಯಾದ ಅಂತರ ಕಾಪಾಡಿಕೊಂಡಿದ್ದಾರೆ ರಮ್ಯಾ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರು ಗಂಟೆವರೆಗೆ ಮಾತ್ರ ಬಣ್ಣದ ಲೋಕ. ನಂತರ ಖಾಸಗಿ ಬದುಕಿನ ಬಗ್ಗೆ ಮಾತ್ರ ಯೋಚನೆ. ಚಿಕ್ಕ ವಯಸ್ಸಿಗೇ ಜೀವನವನ್ನು ಅರ್ಥಮಾಡಿಕೊಂಡಿದ್ದಾರೆ ಎಂಬ ತುಂಬಾ ಜನರ ಮಾತು ರಮ್ಯಾ ವಿಷಯದಲ್ಲಿ ಅರ್ಥಪೂರ್ಣ. (ರಮ್ಯಾ ಹುಟ್ಟುಹಬ್ಬದ ವಿಡಿಯೋ)
ಬೇಕಾದಾಗ ಬೇಕಾದಂತೆ ಬದುಕಿ, ಹೋಗಬೇಕು ಎನಿಸಿದಾಗ ಹೋಗಿ ಬಂದಿರುವ ರಮ್ಯಾರ ಇತ್ತೀಚಿನ ವಿದೇಶ ಭೇಟಿ, ಈ ಹೇಳಿಕೆಗೆ ಸಾಕ್ಷಿ. ವೃತ್ತಿ ಜೀವನದ 'ಕಮಿಂಟ್ ಮೆಂಟ್ಸ್' ಹಾಗೂ 'ಕಾಮೆಂಟ್ಸ್' ಎರಡನ್ನೂ ಸರಿಯಾಗಿ ನಿರ್ವಹಿಸುವ ರಮ್ಯಾ, ಎಡವಿದರೂ ಎದೆಗುಂದದೇ ಹೋರಾಟ ಮುಂದುವರಿಸುವ ಛಲಗಾತಿ.
More from Filmibeat
English summary
Sandalwood most famous actress Ramya Celebrates her birthday on November 29. She loves Porchugal businessman Rafel.


Click it and Unblock the Notifications











