ನೇರ ದಿಟ್ಟ ನಿರಂತರ ನಡೆಯ ಹಠಮಾರಿ, ರಮ್ಯಾ
Next »
« Previous
Ramya
ರಮ್ಯಾ ನೇರ, ದಿಟ್ಟ, ನಿರಂತರ. ಈಕೆಗೆ ಹಠ ಹುಟ್ಟುಗುಣ. ಅವರು ಕೇವಲ ಹಠಮಾರಿಯಲ್ಲ, ಹಠವಾದಿ ಕೂಡ. "ಸ್ವಲ್ಪ ಮಟ್ಟಿನ ಹಠ ಹೆಣ್ಣಿಗೆ ಭೂಷಣ" ಎಂದು ಹೇಳಿಕೆ ನೀಡಿರುವ ರಮ್ಯಾಗೆ, ಸ್ವಲ್ಪ ಅಲ್ಲ ಜಾಸ್ತಿಯೇ ಹಠ ಎನ್ನುವವರೂ ಇದ್ದಾರೆ. ಈಕೆಯ ಹಠಮಾರಿತನವೇ ಈಕೆಯನ್ನು ಈ ಎತ್ತರಕ್ಕೆ ಏರಿಸಿದೆ ಎಂಬುದೂ ಕೆಲವರ ಮಾತು.
ರಮ್ಯಾಗೆ ಯಶಸ್ಸೇನೂ ಸುಮ್ಮನೆ ಒಲಿದಿಲ್ಲ. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ಗುಣದಿಂದ ರಮ್ಯಾ ಸಾಕಷ್ಟು ಬಾರಿ ಸಂಕಷ್ಟ ಎದುರಿಸಿದ್ದಾರೆ. ಪುರುಷ ಪ್ರಾಧಾನ್ಯತೆ ಹೊಂದಿರುವ ಗಾಂಧಿನಗರದಲ್ಲಿ ಅವರದೇ ಆದ ಸ್ಥಾನ ಕಂಡುಕೊಂಡ ರಮ್ಯಾ ಅದಕ್ಕಾಗಿ ಸಾಕಷ್ಟು ಸರ್ಕಸ್ ಮಾಡಿದ್ದಾರೆ. (ರಮ್ಯಾ ಹುಟ್ಟುಹಬ್ಬದ ವಿಡಿಯೋ)
ಬಹಳಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು, ಬಹಿಷ್ಕಾರ ಎದುರಿಸಿ, ನಿವೃತ್ತಿಯ ಮಾತಾಡಿ, ಎಲ್ಲವನ್ನೂ ಎದುರಿಸಿ ಗೆದ್ದು ವೃತ್ತಿ ಜೀವನದಲ್ಲಿ 'ಟಾಪ್ ಒನ್' ಎನಿಸಿದ್ದಾರೆ ರಮ್ಯಾ. ನಾಯಕರು ಯಾರೇ ಆಗಿರಲಿ, ಆಕೆಯ ಪಾತ್ರ ಚೆನ್ನಾಗಿರಬೇಕು ಎಂಬುದು ರಮ್ಯಾ ಪಾಲಿಸಿ. ಗೌರಮ್ಮನ ಪಾತ್ರವಾಗಲೀ ಗ್ಲಾಮರ್ ಪಾತ್ರವಾಗಲೀ ನಟಿಯಾಗಿ ನ್ಯಾಯ ಸಲ್ಲಿಸಿದ ಎದೆಗಾರ್ತಿ ರಮ್ಯಾ. ಮುಂದಿನ ಪುಟದಲ್ಲಿ ಹೆಚ್ಚಿನ ಮಾಹಿತಿಯಿದೆ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X