ರಾಜಕೀಯ ಕ್ಷೇತ್ರದಲ್ಲಿ ರಮ್ಯಾ ಅಭಿಯಾನ ಪ್ರಾರಂಭ

ಇದೀಗ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೂ ಯುವ ಕಾಂಗ್ರೆಸ್ ಜೊತೆ ಗುರುತಿಸಿಕೊಂಡು ಚುನಾವಣೆಯಲ್ಲೂ ಗೆದ್ದಿರುವ ರಮ್ಯಾ, ಮುಂದೆ ರಾಜಕೀಯದಲ್ಲೇ ನೆಲೆ ಕಂಡುಕೊಳ್ಳಲಿದ್ದಾರೆ ಎಂಬ ಮಾತಿದೆ. ರಮ್ಯಾ ಸ್ವಭಾವ ಹಾಗೂ ರಾಜಕೀಯದ ಹಿನ್ನೆಲೆ ಬಲ್ಲವರಿಗೆ ಇದು ರಮ್ಯಾರಿಂದ ಸಾಧ್ಯ ಎನ್ನಿಸಿದೆ.
ಸದ್ಯಕ್ಕೆ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ಮಧ್ಯೆ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿರುವ ರಮ್ಯಾ, ತನ್ನ ಪ್ರತಿಭೆ, ಸ್ವಭಾವ ಹಾಗೂ ಹಿನ್ನೆಲೆಯನ್ನು ಚೆನ್ನಾಗಿಯೇ ಬಲ್ಲವರು. ಹಾಗಾಗಿ ಯಾವುದೇ ರಂಗದಲ್ಲಿ ಈಕೆ ಜಯಶಾಲಿ ಆಗುವುದು ಕಷ್ಟವೇನಲ್ಲ. ಕನ್ನಡದ ಹೊರತಾಗಿ ತಮಿಳು, ತೆಲುಗು ಚಿತ್ರರಂಗದಲ್ಲೂ ರಮ್ಯಾಗೆ ಒಳ್ಳೆ ಹೆಸರಿದೆ.
ಮುಂದಿನ ಪುಟದಲ್ಲಿ ಇನ್ನೂ ಇದೆ....
More from Filmibeat
English summary
Sandalwood most famous actress Ramya Celebrates her birthday on November 29. Happy Birthday to Ramya. Now she is also in Politics.


Click it and Unblock the Notifications











