ದ್ರಾಕ್ಷಿ ಗೊಂಚಲಿಗೆ ತವಕಿಸುತ್ತಿರುವ ತಮನ್ನಾ ಚಕ್ರನಾಭಿ!

By Rajendra

ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಕಣ್ಮನ ಸೆಳೆಯುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಅಂಗಾಂಗಳನ್ನು ಬಿಕರಿಗಿಟ್ಟಂತಿದೆ. ಇತ್ತೀಚೆಗೆ ಈಕೆ ಹೈದರಾಬಾದಿನಲ್ಲಿ ರ್‍ಯಾಂಪ್ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಬೆಕ್ಕಿನ ನಡಿಗೆಯಲ್ಲಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದರು.

ತಾವುಗಳೆಲ್ಲಾ ಇಲ್ಲಿ ನೋಡುತ್ತಿರುವ ಚಿತ್ರ ಅದೇ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ದೃಶ್ಯಗಳು. ಮಸುಕು ಮಸುಕಾದ ಬೆಳಕಿನಲ್ಲಿ ರಾತ್ರಿ ನಡೆದ ಹೈ ವೋಲ್ಟೇಜ್ ರ್‍ಯಾಂಪ್ ಶೋ ಇದು. ಹೈದರಾಬಾದ್ ಮಾಧಾಪುರ್ ಸಮೀಪದ ಹೈಟೆಕ್ ಸಿಟಿಯಲ್ಲಿ ಮುಂಬೈ ಫ್ಯಾಷನ್ ಡಿಸೈನರ್‌ಗಳು ರೂಪಿಸಿದ ವಸ್ತ್ರ ವೈವಿಧ್ಯಗಳನ್ನು ಪ್ರದರ್ಶಿಸಲಾಯಿತು.

ತಮನ್ನಾ ಜೊತೆಗೆ ಬಾಲಿವುಡ್ ಸುಂದರಿ ಸರಾ ಜೇನ್ ಕೂಡ ಹೆಜ್ಜೆ ಹಾಕಿದರು. ನೀತು ಲುಲ್ಲಾ ವಿನ್ಯಾಸ ಮಾಡಿದ ವಸ್ತ್ರಗಳನ್ನು ತಮನ್ನಾ ಪ್ರದರ್ಶಿಸಿದರು. ಸಂಪೂರ್ಣ ಚಕ್ರನಾಭಿ ದರ್ಶನ, ಇಣುಕು ಹಾಕುವಂತಿರುವ ಎದೆಭಾಗ ನೋಡುತ್ತಾ ನೋಡುತ್ತಾ ನಿಂತಲ್ಲೇ ನೀರಾಗಿದ್ದರು ವೀಕ್ಷಕರು. ಆಗಸದಲಿ ಚಂದಮಾಮ ಕಾಣುತ್ತಿದ್ದನಾದರೂ ರವಿಮಾಮ ಇಲ್ಲದೆ ಇದ್ದದ್ದು ದೊಡ್ಡ ಕೊರತೆಯಂತೆ ಕಾಣುತ್ತಿತ್ತು! (ಏಜೆನ್ಸೀಸ್)

More from Filmibeat

English summary
Hyderabadis experienced Saturday night fever with high voltage Blenders Pride fashion show organized in N Convention center, Madhapur near Hitech city. Milky beauty Tamanna mesmerized in the designs of Neetu Lulla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X