For Quick Alerts
For Daily Alerts
Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2012 ಅಪ್ಪಟ ದುಡ್ಡು ಮಾಡುವ ದಂಧೆ
News
oi-Staff
By Staff
|
ಆದರೆ, ಬೆಂಗಳೂರಿನ ಮೂವರು ಭೂಪರು ಈ ಚಲನಚಿತ್ರವನ್ನೇ ನಕಲು ಮಾಡಿ ಡಿವಿಡಿ ಹಾಗೂ ಎಂಪಿ3 ರೂಪದಲ್ಲಿ ಮಾರುತ್ತಿದ್ದಾಗ ಸಿಕ್ಕಿಬಿದ್ದು ಕಂಬಿ ಎಣಿಸುವಂತಾಗಿದೆ. ಸಿಸಿಬಿ ಪೊಲೀಸರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ 4ನೇ ಬ್ಲಾಕ್, 13ನೇ ಕ್ರಾಸ್ ಕೇಶವ ಕೃಪ ಅಂಗಡಿ ಹಾಗೂ ಜಯನಗರ 4ನೇ ಬ್ಲಾಕ್ 11ನೇ ಮುಖ್ಯರಸ್ತೆಯ ನವರತ್ನ ಮೆಡಿಕಲ್ಸ್ ಮುಂದೆ ಫುಟ್ಪಾತ್ ಮೇಲೆ ದಾಳಿ ನಡೆಸಿ 4 ಲಕ್ಷ ರೂ. ಮೌಲ್ಯದ ಡಿವಿಡಿ ವಶಪಡಿಸಿಕೊಂಡಿದ್ದಾರೆ.
ಸಿಡಿ ಮಾರುತ್ತಿದ್ದ ಕಾರ್ತಿಕ್, ವೆಂಕಟೇಶ್ ಹಾಗೂ ದುರ್ಗೇಶ್ ಎಂಬುವರನ್ನು ಬಂಧಿಸಿದ್ದಾರೆ. ಇವರಿಂದ 2012 ಇಂಗ್ಲಿಷ್ ಹಾಗೂ ತಮಿಳು ಮತ್ತು ತೆಲಗು ಚಿತ್ರಗಳ ಸಿಡಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಾಪಿರೈಟ್ ಕಾಯಿದೆ 1957ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: bengaluru ಬೆಂಗಳೂರು ಜಯನಗರ jayanagar piracy ಪೈರಸಿ nostradamus end of the world ನಾಸ್ಟ್ರಡಾಮಸ್ ಪ್ರಳಯ doomsday 2012 ಯುಗಾಂತ್ಯ ಸಿಸಿಬಿ ಪೊಲೀಸ್ ಕಾಪಿರೈಟ್ fake dvd copyright ccb police
Saturday, November 28, 2009, 15:52 Story first published: Saturday, November 28, 2009, 15:52 [IST]
Other articles published on Nov 28, 2009