»   »  ಡಿಟಿಎಸ್ ನಲ್ಲಿ ಮೀಯುತ್ತಿರುವ ಮಳೆಬಿಲ್ಲೆ!

ಡಿಟಿಎಸ್ ನಲ್ಲಿ ಮೀಯುತ್ತಿರುವ ಮಳೆಬಿಲ್ಲೆ!

Subscribe to Filmibeat Kannada
Malebille in DTS
ಸುಖಧರೆ ಫಿಲಂಸ್ ಲಾಂಛನದಲ್ಲಿ ಎಚ್.ಆರ್.ಕೋದಂಡರಾಮ್, ಟಿ.ಎನ್.ತರುಣ್ ನಿರ್ಮಿಸುತ್ತಿರುವ ಮಹೇಶ್ ಸುಖಧರೆ ನಿರ್ದೇಶನದ ಮಳೆಬಿಲ್ಲೇ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡು ಡಿ.ಟಿ.ಎಸ್. ಕಾರ್ಯ ಸಾಗುತ್ತಿದೆ.

ಈ ಚಿತ್ರದ ಸಂಗೀತ ಮಣಿಕಾಂತ್ ಕದರಿ, ಛಾಯಾಗ್ರಹಣ ಸಿನಿಟೆಕ್ ಸೂರಿ ಸಂಭಾಷಣೆ ರುದ್ರೇಶ್ ನಾಗಸಂದ್ರ, ಕಲೆ ಪ್ರಕಾಶ್ ಚಿಕ್ಕಪಾಳ್ಯ, ಸಂಕಲನ ದೊರೈರಾಜ್ (ರವಿ) ತಾರಾಗಣದಲ್ಲಿ ದಿಗಂತ್, ಅಕ್ಷಯ್ ಪ್ರಜ್ಞಾ, ಅಮೋಘ್, ದೊಡ್ಡಣ್ಣ, ಕೋಮಲ್, ಶರಣ್, ರಾಮಕೃಷ್ಣ, ಪದ್ಮಾವಾಸಂತಿ, ಉಮೇಶ್, ಮನ್‌ದೀಪ್‌ರಾಯ್, ಹುಲಿವಾನ್‌ಗಂಗಾಧರಯ್ಯ, ಸಂಗೀತ: ತಸ್ಲೀಮಾ ಶೇಖ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡದಲ್ಲಿ ತೇಲಿ ಬಂದ 'ಪೇಪರ್ ದೋಣಿ'
ಉಪೇಂದ್ರ ರಜನಿ ಚಿತ್ರದಲ್ಲಿ ಆರತಿ ಛಾಬ್ರಿಯಾ
ಕನ್ನಡ ನಿರ್ಮಾಪಕರಿಗೆ ಕಾಯ್ಕಿಣಿ ಕಿವಿಮಾತು
ತಮಿಳಿನ 'ಅನ್ನಿಯನ್' ಕನ್ನಡದಿಂದ ಕದ್ದ ಕತೆಯೇ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada