ಯೂ ಟ್ಯೂಬ್‌ನಲ್ಲಿ 'ದುಷ್ಟ' ಹಾಡುಗಳನ್ನು ಇಷ್ಟಪಟ್ಟವರು

By Rajendra

ಕಲಾ ಸಾಮ್ರಾಟ್ ನಿರ್ದೇಶನದ 'ದುಷ್ಟ' ಚಿತ್ರದ ಹಾಡುಗಳಿಗೆ ಯೂ ಟ್ಯೂಬ್, ಫೇಸ್‌ಬುಕ್‌ನಲ್ಲಿ ಸೂಪರ್ ರೆಸ್ಪಾನ್ ವ್ಯಕ್ತವಾಗಿದೆಯಂತೆ. ಚಿತ್ರದ ಪ್ರೊಮೋಗಳನ್ನು ಯೂಟ್ಯೂಬ್‌ಗೆ ಹಾಕಲಾಗಿತ್ತು. ಅವಕ್ಕೂ ಪ್ರತಿಕ್ರಿಯೆ ಅದ್ಭುತವಾಗಿತ್ತು ಎನ್ನುತ್ತಿದ್ದಾರೆ ನಿರ್ಮಾಪಕರು ಆಗಿರುವ ಎಸ್ ನಾರಾಯಣ್.

ಜೂನ್ 3ರಂದು 'ದುಷ್ಟ' ಚಿತ್ರ ರಾಜ್ಯದಾದ್ಯಂತ 30 ರಿಂದ 35 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನವೇ ಪ್ರೊಮೋ ಹಾಗೂ ಹಾಡುಗಳಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗೆ ಕಲಾ ಸಾಮ್ರಾಟ್ ಸಂತಸ ವ್ಯಕ್ತಪಡಿಸಿದ್ದಾರೆ. ಪಂಕಜ್ ಹಾಗೂ ಸುರಭಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಅವರ ಗೆಳೆಯರೊಬ್ಬರ ಜೀವನದಲ್ಲಿ ನಡೆದನೈಜ ಘಟನೆಗಳನ್ನು ಆಧಾರಿಸಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ನಾರಾಯಣ್. ಚಿತ್ರಕ್ಕೆ ಡಬ್ಬಿಂಗ್ ಹೇಳಬೇಕಾದರೆ ಸಾಕಷ್ಟು ಶ್ರಮವಹಿಸಿದ್ದೇನೆ ಎಂದಿದ್ದಾರೆ ಚಿತ್ರದ ನಾಯಕ ನಟ ಪಂಕಜ್. ನಾರಾಯಣ್ ಅವರಂತಹ ದೊಡ್ಡ ನಿರ್ದೇಶನಕರ ಜೊತೆ ನಟಿಸಿದ್ದು ನನ್ನ ಭಾಗ್ಯ ಎಂದಿದ್ದಾರೆ ಸುರಭಿ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
The response for the promos and songs of the Kannada movie Dushtha, which have been uploaded in Youtube and many Facebook pages, have been receiving very good response, said the film's producer-director S. Narayan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X