ಪುನೀತ್ ನೂತನ ಮನೆ ಗೃಹಪ್ರವೇಶಕ್ಕೆ ರಜನಿ ಬರಲಿಲ್ಲ

By Rajendra

Puneeth renovated house
ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಅವರು ಸುಮಾರು 30 ವರ್ಷಗಳ ಕಾಲ ಬಾಳಿ ಬದುಕಿದ ಬೆಂಗಳೂರು ಸದಾಶಿವನಗರದ ಮನೆ ಇದೀಗ ನವೀಕೃತಗೊಂಡಿದ್ದು, ಶುಕ್ರವಾರ (ಏ.27) ಗೃಹಪ್ರವೇಶ ನಡೆಯಿತು. ಹಳೆಯ ಭವ್ಯ ಬಂಗಲೆಯ ಜಾಗದಲ್ಲಿ ಈಗ ಎರಡು ಮನೆಗಳನ್ನು ನಿರ್ಮಿಸಲಾಗಿದೆ.

ಒಂದು ಮನೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮತ್ತೊಂದರಲ್ಲಿ ಪುನೀತ್ ರಾಜ್ ಕುಮಾರ್ ಕುಟುಂಬ ವಾಸ ಮಾಡಲಿದೆ. ಹೊಸ ಮನೆಯ ಸಣ್ಣಪುಟ್ಟ ಕೆಲಸಕಾರ್ಯಗಳು ಇನ್ನೂ ಬಾಕಿ ಇದ್ದು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣವಾಗಲಿವೆ.

ಮುಖ್ಯಮಂತ್ರಿ ಸದಾನಂದಗೌಡ, ಸಿನಿಮಾ ತಾರೆಗಳಾದ ಭಾರತಿ ವಿಷ್ಣುವರ್ಧನ್, ಜಯಂತಿ, ಅಂಬರೀಷ್, ಗಣೇಶ್, ದುನಿಯಾ ವಿಜಯ್, ದೇವರಾಜ್, ಭಾವನಾ ಸೇರಿದಂತೆ ಮುಂತಾದ ಗಣ್ಯರು ಆಗಮಿಸಿದ್ದರು. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬರಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದರು. ಆದರೆ ಸಂಜೆಯಾದರೂ ರಜನಿಕಾಂತ್ ಬರದೆ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. (ಒನ್‌ಇಂಡಿಯಾ ಕನ್ನಡ)

More from Filmibeat

English summary
The House Warming ceremony of the renovated twin houses in Sadashivanagar of Dr.Rajkumar, now belonging to Raghavendra Rajkumar and Puneeth Rajkumar held on April 27. Karnataka chief minister DV Sadananda Gowda, senior actress Dr Bharathi Vishnuvardhana, Dr Jayanthi are the chief guests.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X