For Quick Alerts
  ALLOW NOTIFICATIONS  
  For Daily Alerts

  ನಮ್ಮೂರ ಹಮ್ಮೀರ ಅಂಬಿಗೆ ಹುಟ್ಟುಹಬ್ಬದ ಶುಭಾಶಯ

  By Rajendra
  |

  ನಮ್ಮೂರ ಹಮ್ಮೀರ, ಮಳವಳ್ಳಿ ಗಂಡು, ರೆಬೆಲ್ ಸ್ಟಾರ್ ಅಂಬರೀಷ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ಅಂಬರೀಷ್ ಅವರು ಇದೇ ಮೇ.29ಕ್ಕೆ 60ರ ವಸಂತವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿ ವಲಯದಲ್ಲಿ ಕಲಿಯುಗ ಕರ್ಣ ಎಂದೇ ಕರೆಸಿಕೊಂಡವರು ಅಂಬಿ.

  ಅಂಬಿ ಹುಟ್ಟುಹಬ್ಬ ಎಂದರೆ ಯಾವುದೇ ಆಡಂಬರ, ಅಬ್ಬರವಿಲ್ಲದೆ ಸರಳವಾಗಿ ನಡೆದುಹೋಗುತ್ತದೆ. ಆದರೆ ಅಭಿಮಾನಿಗಳು ಮಾತ್ರ ಕೇಕೆ, ಶಿಳ್ಳೆ, ಹಾರ ತುರಾಯಿ ಮೂಲಕ ತಮ್ಮ ನೆಚ್ಚಿನ ನಟನಿಗೆ ಅಭಿಮಾನದ ಹೊಳೆ ಹರಿಸುವುದು ಕಾಮನ್. ತಮ್ಮ ನೆಚ್ಚಿನ ನಟ ಅಂಬರೀಷ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸರಳವಾಗಿ ನೀವೂ ತಿಳಿಸಬಹುದು.

  ಈ ಬಾರಿಯೂ ಅಂಬಿಯನ್ನು ಕೆಲವು ಕಿರಿಕಿರಿಗಳು ಕಾಡಿವೆ. ಅದರಲ್ಲಿ ರಮ್ಯಾ ಪ್ರಕರಣವೂ ಒಂದು. ಅಂಬಿಗೆ ಹೃದಯಾಘಾತವಾಗಿದೆ ಎಂಬ ಪುಕಾರುಗಳು ಅವರ ಮನಸ್ಸನ್ನು ಕೊಂಚ ಘಾಸಿಗೊಳಿಸಿವೆ. ಆದರೂ ಅಂಬಿ ಇವೆಲ್ಲವನ್ನೂ ಕ್ಯಾರೆ ಎನ್ನದ ಮನುಷ್ಯ. ಹ್ಯಾಪಿ ಬರ್ತ್ ಡೇ ಟೂ ಯೂ ಅಂಬರೀಷ್. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Kannada actor Ambareesh, today he is celebrating 60th birthday at his residence. The actor, who is popularly known as the 'Rebel Star' amongst his fans, his fans have got grand plans for this year. Thatskannada wishes Ambarish a very happy birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X