ಯಾವ ಸಿನಿಮಾ ತಾರೆ ರೇಟು ಎಷ್ಟು ಗೊತ್ತೆ?
ಸಾಮಾನ್ಯವಾಗಿ ಸಿನಿಮಾ ತಾರೆಗಳ ಸಂಭಾವನೆ ನಿಜಕ್ಕೂ ಇಷ್ಟು ಇರುತ್ತದೆಯೇ ಎಂಬ ಗುಮಾನಿ ಜನಕ್ಕೆ ಇದ್ದೇ ಇರುತ್ತದೆ. ಕೆಲವರು ರು.70 ಲಕ್ಷ ತೆಗೆದುಕೊಂಡು ಪ್ರತಿಷ್ಠೆಗಾಗಿ ರು.2 ಕೋಟಿ ಎಂದು ಹೇಳಿಕೊಳ್ಳುವವರೂ ಉಂಟು! ಕೊಟ್ಟವನಿಗೆ ಗೊತ್ತು ತೆಗೆದುಕೊಂಡವನಿಗೆ ಗೊತ್ತು ಈರಭದ್ರನ ವಿಚಾರ. ಇದರಲ್ಲಿನ ಸತ್ಯಾಸತ್ಯೆಯನ್ನು ಬದಿಗಿಟ್ಟು ಓದಿ ಎಂಜಾಯ್ ಮಾಡಿ.
ದಕ್ಷಿಣ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಸಿನಿಮಾ ತಾರೆಗಳ ಲಿಸ್ಟ್ ಇಲ್ಲಿದೆ ನೋಡಿ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಅತ್ಯಧಿಕ ಸಂಬಳ ಎಣಿಸುತ್ತಿದ್ದಾರೆ. ಚಿತ್ರವೊಂದಕ್ಕೆ ರಮ್ಯಾ ಸಂಭಾವನೆ ರು.32 ಲಕ್ಷ ಎಂಬುದು ಗಾಂಧಿನಗರದ ತಾಜಾ ಸುದ್ದಿ.
ಸದ್ಯಕ್ಕೆ ಕೋಟಿ ರುಪಾಯಿ ಪಡೆಯುವ ನಟಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಹುಟ್ಟಿಲ್ಲ ಎಂಬುದು ಬೇಸರದ ಸಂಗತಿಯಾದರೂ ಕಟು ಸತ್ಯ. ಆದರೆ ಸಮಾಧಾನದ ಸಂಗತಿ ಎಂದರೆ ಕೋಟಿ ಎಣಿಸುವ ನಟರು ಕನ್ನಡದಲ್ಲಿದ್ದಾರೆ. ಮೂಲಗಳ ಪ್ರಕಾರ ಪುನೀತ್ ಸಂಭಾವನೆ... Next ಬಟನ್ ಕ್ಲಿಕ್ಕಿಸುತ್ತಾ ಹೋದರೆ ಸಿನಿಮಾ ತಾರೆಗಳ ಸಂಭಾವನೆ ಜಾತಕ ತೆರೆದುಕೊಳ್ಳುತ್ತದೆ!


Click it and Unblock the Notifications











