For Quick Alerts
For Daily Alerts
Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನಲ್ಲಿ ಟ್ರೈ ಕಾಂಟಿನೆಂಟಲ್ ಚಿತ್ರೋತ್ಸವ
News
oi-Staff
By Staff
|
ಮಾನವ ಹಕ್ಕುಗಳನ್ನು ಆಧರಿಸಿ ತಯಾರಿಸಿದ ದೇಶಿ, ವಿದೇಶಿ ಚಿತ್ರಗಳ 'ಐದನೇ ಟ್ರೈ ಕಾಂಟಿನೆಂಟಲ್ ಚಲನ ಚಿತ್ರೋತ್ಸವ' ಶುಕ್ರವಾರದಿಂದ ಭಾನುವಾರದವರೆಗೆ (ಜ.30-ಫೆ.1) ನಡೆಯಲಿದೆ. ಬೆಂಗಳೂರಿನ ವಸಂತನಗರದ ಅಲಯನ್ಸ್ ಫ್ರಾನ್ಸೆ ಸಭಾಂಗಣದಲ್ಲಿ ಚಿತ್ರೋತ್ಸವ ನಡೆಯಲಿದೆ.
ವಿಶ್ವದ ವಿವಿಧ ಯುದ್ಧ ಭೂಮಿಗಳು, ಅಲ್ಲಿಯ ಮಾನ ಹಕ್ಕುಗಳ ಸ್ಥಿತಿಗತಿಗಳ ಚಿತ್ರಗಳಿಗೆ ಒತ್ತು ನೀಡಲಾಗಿದೆ. ಹೆಸರಾಂತ ಮಾನವ ಹಕ್ಕುಗಳ ಹೋರಾಟಗಾರ್ತಿ ಅಲಿಕಾ ಖೋಸ್ಲಾ ಚಿತ್ರೋತ್ಸವದ ನಿರ್ದೇಶಕಿ. 20 ಕ್ಕೂ ಹೆಚ್ಚು ದೇಶಗಳ 27 ಚಿತ್ರಗಳು ಪ್ರದರ್ಶನ ಕಾಣಲಿವೆ. ಇಲ್ಲಿ ಒಂದು ಚಿತ್ರದ ಕಾಲಾವಧಿ ಕೇವಲ 3 ನಿಮಿಷಗಳು. 105 ನಿಮಿಷಗಳ ದೀರ್ಘ ಕಾಲಾವಧಿಯ ಚಿತ್ರವೂ ಪ್ರದರ್ಶನ ಕಾಣಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಉಡುಪಿಯಲ್ಲಿ ನಾಗತಿಹಳ್ಳಿ ಚಲನಚಿತ್ರೋತ್ಸವ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಬೆಂಗಳೂರು ಸುರೇಶ್ ಹೆಬ್ಳೀಕರ್ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾನವ ಹಕ್ಕುಗಳು 5th tri continental film festival alliance francaise suresh heblikar bengaluru film fest ಟ್ರೈ ಕಾಂಟಿನೆಂಟಲ್ ಚಿತ್ರೋತ್ಸವ
Thursday, January 29, 2009, 16:26 Story first published: Thursday, January 29, 2009, 16:26 [IST]
Other articles published on Jan 29, 2009