ನಟಿ ಮಂದಿರಾ ಬೇಡಿ ಈಗ ಸಖತ್ ಹಾಟ್ ತಾರೆ
ಬಹಳಷ್ಟು ಸಿನಿಮಾ ತಾರೆಯರು ಮದುವೆ ಬಳಿಕ ನಾಪತ್ತೆಯಾಗಿಬಿಡುತ್ತಾರೆ. ಒಂದೆರಡು ಮಕ್ಕಳಾದರಂತೂ ಸೊಂಟ ಒಂದು ಕಡೆ ವಾಲಿದರೆ ಎದೆ ಭಾಗ ಮತ್ತೊಂದು ಕಡೆ ವಾಲಿರುತ್ತದೆ. ದೇಹ ಬಲೂನಿನಂತಾಗಿ ಗುರುತೇ ಸಿಗದಷ್ಟು ಬದಲಾಗಿಬಿಡುತ್ತಾರೆ.ಆದರೆ ಮಂದಿರಾ ಬೇಡಿ ಮಾತ್ರ ಹಾಗಲ್ಲ ನೋಡಿ.
ಒಂದು ಮಗು ಹಡೆದದ್ದೇ ತಡ ಆಕೆಯ ರೂಪ ಲಾವಣ್ಯ ಹಿಂದಿಗಿಂತಲು ಈಗೇನೆ ಚೆಂದವು ಎಂಬಂತಾಗಿದ್ದಾರೆ. ಮದುವೆ ಮುಂಚೆ ಒಣಗಿದ ಸೌತೇಕಾಯಿಯಂತಿದ್ದ ಈಕೆ ಈಗ ರಸಪೂರಿ ಮಾವಿನ ಹಣ್ಣಿನಂತಾಗಿದ್ದಾರೆ. ಎಲ್ಲರೂ ನೋಡಲಿ ಎಂದು ಮಂದಿರಾ ಹೀಗೆ ಬಂದರೋ ಏನೋ ಗೊತ್ತಿಲ್ಲ.
ಕ್ರಿಕೆಟ್ ಕಾಮೆಂಟರಿ ಮೂಲಕ ಹೆಸರುವಾಸಿಯಾಗಿದ್ದ ನಟಿ ಮಂದಿರಾ ಬೇಡಿ ಹಾಗೂ ರಾಜ್ ಕುಶಾಲ್ ದಂಪತಿಗಳಿಗೆ ಹನ್ನೊಂದು ವರ್ಷಗಳ ಬಳಿಕ ತಾಯಿಯ ಸೌಭಾಗ್ಯ ಸಿಕ್ಕಿತ್ತು. ಗಂಡು ಮಗುವಿನ ತಾಯಿಯಾಗಿರುವ ಮಂದಿರಾ ಈಗ ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
English summary
After delivering a baby boy actress Mandira Bedi looks very hot. The actress looks glamorous and very feminine. Mandira Bedi delivers a baby boy at Lilavati hospital on Friday, June 17 at 11.01 am.


Click it and Unblock the Notifications