ಅಭಿಮಾನಿಗಳಿಗೇ ಅಭಿಮಾನಿ ಗೋಲ್ಡನ್ ಗರ್ಲ್ ರಮ್ಯಾ

By Rajendra
<ul id="pagination-digg"><li class="previous"><a href="/news/29-memorable-birthday-gift-to-actress-ramya-aid0052.html">« Previous</a>

ರಮ್ಯಾ ಬಗ್ಗೆ ಮೋಹನ್ ಅವರ ಮಾತುಗಳಲ್ಲೇ ಓದಿ... ಮೊದಲಿಗೆ ಗೋಲ್ಡನ್ ಗರ್ಲ್ ರಮ್ಯಾರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ರಮ್ಯಾ ಬಗ್ಗೆ ನಾನು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಸುಮಾರು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನ ಮನೋಜ್ಞನ ಅಭಿನಯದಿಂದಾಗಿ ನಂಬರ್ ಒನ್ ಸ್ಥಾನ ದಲ್ಲಿರುವ ರಮ್ಯಾ ಬಗ್ಗೆ ಕರ್ನಾಟಕದ 6 ಕೋಟಿ ಜನರಿಗೂ ಗೊತ್ತು.

ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಯಶಸ್ಸನ್ನು ಹಾಗೆಯೇ ಉಳಿಸಿಕೊಂಡಿರುವ ಲಕ್ಕಿ ಸ್ಟಾರ್. ಸ್ಯಾಂಡಲ್‌ವುಡ್‍ ನಲ್ಲಿ ಯಾರಾದರೂ ನಟಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ ಎಂದರೆ ಅದು ರಮ್ಯಾರಿಗೆ ಮಾತ್ರ. ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ದೇವರೆಂದರು. ರಮ್ಯಾ ಅಭಿಮಾನಿಗಳಿಗೆ ಅಭಿಮಾನಿಯೆಂದರೆ ತಪ್ಪಾಗದು. (ರಮ್ಯಾಗೆ ಅಭಿಮಾನಿಯ ಮರೆಯಲಾಗದ ಗಿಫ್ಟ್)

ಯಾಕೆಂದರೆ ತನ್ನ ಅಭಿಮಾನಿಗಳನ್ನು ರಮ್ಯಾ ಅಷ್ಟೊಂದು ಇಷ್ಟಪಡುತ್ತಾರೆ. ಅಭಿಮಾನಿಗಳ ಮಾತಿಗೆ ಸದಾ ಸ್ಪಂದಿಸುತ್ತಾರೆ, ನಮ್ಮ ದಿವ್ಯ ಸ್ಪಂದನ. ಒಟ್ಟಾರೆಯಾಗಿ ಸ್ಯಾಂಡಲ್‌ವುಡ್‍ ಕ್ವೀನ್ ರಮ್ಯಾ ಅವರು ಸದಾ ಕಾಲ ಯಶಸ್ಸನ್ನೇ ಕಂಡು ಸದಾ ಸಂತೋಷದಿಂದಿರಲೆಂದು ಆಶಿಸುವರವರ ಅಪ್ಪಟ ಅಭಿಮಾನಿ ಮೋಹನ್. ರಮ್ಯಾಗೆ ನೀವೂ ಉಡುಗೊರೆ ಕೊಡಬಹುದು. (ಒನ್‍ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/29-memorable-birthday-gift-to-actress-ramya-aid0052.html">« Previous</a>

More from Filmibeat

English summary
Golden girl Ramya celebrating her 29th birthday. Her beloved fan Mohan Puttagavirangappa gave a small birthday gift to her. He sent a special video gift to actress Ramya. The entire video is his concept and also created by him. He says, this is dedicated to Ramya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X