ಸುದೀಪ್ ಬಗ್ಗೆ ಅಮಿತಾಬ್, ರಾಜಮೌಳಿ ಹೇಳಿದ ಮಾತು

ತೀರಾ ಇತ್ತೀಚಿಗೆ ತೆಲುಗು ಚಿತ್ರೋದ್ಯಮದ ಮಾಂತ್ರಿಕ ರಾಜಮೌಳಿ ಅವರು ಹೈದರಾಬಾದ್ ನ ಸ್ಟಾರ್ ಹೊಟೇಲ್ ಒಂದಕ್ಕೆ ಡಿನ್ನರ್ ಗೆ ಹೋಗಿದ್ದರಂತೆ. ಅವರ ಇಡೀ ಫ್ಯಾಮಿಲಿ ಅವತ್ತು ಸುದೀಪ್ ಬಗ್ಗೆ, ಸುದೀಪ್ ವ್ಯಕ್ತಿತ್ವದ ಬಗ್ಗೆಯೇ ಮಾತನಾಡುತ್ತಿದ್ದರಂತೆ. ಅದನ್ನು ಹೇಳಿದ್ದು ಸ್ವತಃ ರಾಜಮೌಳಿಯವರ ಮಗ.
ಅವರ ಮುಂದಿನ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಈ ಸುದ್ದಿ ಸಣ್ಣದೂ ಅಲ್ಲ, ಸಾಮಾನ್ಯದ್ದೂ ಅಲ್ಲ. ಅದು ಸುದೀಪ್ ಸಿಂಪ್ಲಿಸಿಟಿ ಮತ್ತು ಅಧಮ್ಯ ಪ್ರತಿಭೆಗೆ ಸಿಕ್ಕ ಫಲಶ್ರುತಿ. ಈ ಸಂಗತಿ 'ಸಿನಿಗಂಧ' ದಲ್ಲಿ ವಿನಾಯಕರಾಮ್ ಕಲಗಾರು ವಿಶೇಷ ಸಂದರ್ಶನದಲ್ಲಿ ದಾಖಲಾಗಿದೆ. 'ಅದ್ಭುತ ರಸ (ವಂಡರ್) ದ ಆಂಗಲ್ ನಲ್ಲಿ ಕಿಚ್ಚನ ಬಗ್ಗೆ ಹೇಳಿ ಅಂದಾಗ ಸುದೀಪ್ ಒಡನಾಡಿ ಡಾ. ಹರೀಶ್ ಹೇಳಿದ ಮಾತುಗಳಿವು. (ಕೃಪೆ: ಸಿನಿಗಂಧ)
More from Filmibeat
English summary
Amitabh Bachchan Respects kannada acotr Sudeep. And also telugu film maker Rajamouli has affection and respect towards Sudeep.


Click it and Unblock the Notifications











