For Quick Alerts
  ALLOW NOTIFICATIONS  
  For Daily Alerts

  ಪುರುಷರ ಪತ್ರಿಕೆಯಲ್ಲಿ ಬೆತ್ತಲಾದ ಮಂಗಳೂರು ಪೋರಿ

  By Rajendra
  |

  ಇನ್ನೂ ಇಪ್ಪತ್ತೆಂಟರ ಹರೆಯದ ಈ ಪೋರಿ ಆಗಲೇ ತುಂಬ ಎತ್ತರಕ್ಕೆ ಏರಿದ್ದು, ಈಗ ಬಟ್ಟೆ ಕಳಚುವ ಹಂತವನ್ನೂ ಮುಟ್ಟಿದ್ದಾರೆ. ಪಾಕಿಸ್ತಾನಿ ತಾರೆ ವೀಣಾ ಮಾಲಿಕ್ ಹೆಜ್ಜೆ ಹಾದಿಯಲ್ಲೇ ಸಾಗುತ್ತಿರುವುದು ಈಕೆಯ ವಿಶೇಷ. ಇತ್ತೀಚೆಗೆ ಪುರುಷರ ಪತ್ರಿಕೆ 'ಎಕ್ಸೈರ್' ಮ್ಯಾಗಜಿನ್‌ನಲ್ಲಿ ಅರೆನಗ್ನವಾಗಿ ಕಾಣಿಸಿದ್ದಾಳೆ ಈ ಮಂಗಳೂರು ಪೋರಿ.

  'ಸ್ಲಂ ಡಾಗ್ ಮಿಲಿಯನೇರ್' ಎಂಬ ಒಂದೇ ಒಂದು ಚಿತ್ರದ ಮೂಲಕ ಇಡೀ ಜಗತ್ತಿನ ಗಮನಸೆಳೆದ ಫ್ರೀಡಾ ಪಿಂಟೋ ಸೆಕ್ಸಿ ಫೋಟೋಗಳು ಎಕ್ಸೈರ್ ಮ್ಯಾಗಜಿನ್‌ನಲ್ಲಿ ನೋಡಿ ಆನಂದಿಸಬಹುದು. ಫ್ರೀಡಾ ಬೆತ್ತಲಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ ಹಾಲಿವುಡ್ ಚಿತ್ರವೊಂದರಲ್ಲೂ ಬೆತ್ತಲಾಗಿದ್ದರು.

  "ಈ ರೀತಿಯ ಬೆತ್ತಲೆ ಭಂಗಿಯಲ್ಲಿ ಪೋಸು ನೀಡುವುದು ನಿಜಕ್ಕೂ ಕಷ್ಟದ ಕೆಲಸ ಎಂದಿರುವ ಆಕೆ ತನ್ನ ಬಾಯ್ ಫ್ರೆಂಡ್ ದೇವ್ ಪಟೇಲ್ ಜೊತೆ ತನಗೆ ಆರೋಗ್ಯಕರವಾದ ಹಾಗೂ ಆರಾಮದಾಯ ಗೆಳೆತನವಿದೆ" ಎಂದೂ ಉತ್ತರಿಸಿದ್ದಾರೆ. (ಏಜೆನ್ಸೀಸ್)

  English summary
  Slumdog Millionare famed actress Freida Pinto is possibly following the footsteps of Pakistani hottie Veena Malik. Fashionista Freida stunned all with her recent sexy photoshoot for the men’s magazine Esquire.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X