ಪಕ್ಕಾ 420 ಆಗಲು ಹೊರಟ ಗೋಲ್ಡನ್ ಸ್ಟಾರ್ ಗಣೇಶ್

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಈಗ ಪಕ್ಕಾ 420 ಆಗಲು ಹೊರಟಿದ್ದಾರೆ. ಇದೇನು ಅವರು ಅಭಿನಯಿಸಲಿರುವ ಹೊಸ ಚಿತ್ರದ ಶೀರ್ಷಿಕೆಯೇ ಅಂದರೆ ಅಲ್ಲವೇ ಅಲ್ಲ ಎನ್ನುವ ಗಣೇಶ್, ತಾವು 420 ಆಗಲು ಹೊರಟಿಲ್ಲ, 420 ಕ್ಯಾರೆಕ್ಟರ್ ಪಾತ್ರ ಪೋಷಿಸಲು ಹೊರಟಿದ್ದೇನೆ ಎಂದಿದ್ದಾರೆ.

ತಮ್ಮ ನೂತನ ಚಿತ್ರಕ್ಕೆ 'ಪಕ್ಕಾ 420' ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದ್ದಾರೆ. ಆದರೆ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ. ಸ್ವಲ್ಪ ಸಮಯ ಕಾದರೆ ಎಲ್ಲವೂ ಬಹಿರಂಗವಾಗಲಿದೆ ಎಂದಿದಿದ್ದಾರೆ. ಈ ಚಿತ್ರದ ನಿರ್ದೇಶಕರು ಹಾಗೂ ತಾಂತ್ರಿಕ ಬಳಗದ ಬಗ್ಗೆಯೂ ಗಣೇಶ್ ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ.

ಸದ್ಯಕ್ಕೆ ಗಣೇಶ್ ಕೈಯಲ್ಲಿ ಮದುವೆ ಮನೆ, ಶೈಲೂ, ರೋಮಿಯೋ ಹಾಗೂ ಮುಂಜಾನೆ ಚಿತ್ರಳಿವೆ. ಇವೆಲ್ಲಾ ಮುಗಿದ ಬಳಿಕವಷ್ಟೆ ಪಕ್ಕಾ 420 ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಳೆ ಚಿತ್ರಗಳಿಂದ ಕೊಂಚ ಬಿಡುವು ಪಡೆಯಲಿರುವುದು ಸಮಾಧಾನದ ಸಂಗತಿ. (ಏಜೆನ್ಸೀಸ್)

More from Filmibeat

English summary
Golden Star Ganesh fourth coming film to be titled as Pakka 420. Ganesh is now busy in Maduve Mane, Shyloo, Munjane, Romeo. More details about Pakka 420 are awaited.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X