twitter
    For Quick Alerts
    ALLOW NOTIFICATIONS  
    For Daily Alerts

    ಐಟಂ ಡಾನ್ಸರ್ ಲಕ್ಷ್ಯ ದಕ್ಷಿಣ ಕೊರಿಯಾದಲ್ಲಿ ಬಂಧನ

    By Rajendra
    |

    Item dancer Laksha
    ದಕ್ಷಿಣ ಭಾರತದ ಜನಪ್ರಿಯ ಐಟಂ ಡಾನ್ಸರ್ ಲಕ್ಷ್ಯ ಅವರನ್ನು ದಕ್ಷಿಣ ಕೊರಿಯಾದಲ್ಲಿ ಬಂಧಿಸಲಾಗಿದೆ.ತಮಿಳಿನ ಮೂರು ಮತ್ತೊಂದು ಚಿತ್ರಗಳಲ್ಲಿ ಅಭಿನಯಿಸಿರುವ ಈಕೆ ತನ್ನ ಮಾದಕ ಮೈಮಾಟದಿಂದ ಪಡ್ಡೆಗಳ ಹೃದಯ ಕೊಳ್ಳೆಹೊಡೆದಿದ್ದಳು. ಇಷ್ಟಕ್ಕೂ ಈಕೆ ಯಾಕೆ ಬಂಧನಕ್ಕೊಳಗಾದಳು?

    ವೀಸಾ ವಂಚನೆ ಆರೋಪದಡಿ ಲಕ್ಷ್ಯ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು ನಿಜವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಕಣ್ಣಲ್ಲೆ ಕೊಲ್ಲುವ, ತುಟಿಯಲ್ಲೆ ಸೆಳೆಯುವ ಈಕೆಯ ಬಂಧನ ಕೋಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್)

    English summary
    Laksha, one of the popular item dancers of Kollywood has been detained in South Korea for visa fraud allegation.
    Thursday, June 30, 2011, 10:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X