ರಾಜರಾಜೇಶ್ವರಿ ನಗರದಲ್ಲಿ ಆಸ್ಕರ್
ಶ್ರೀ ಸಂಕಷ್ಟಹರ ಗಣಪತಿ ಸಿನಿ ಆರ್ಟ್ಸ್ ಕಂಬೈನ್ಸ್ ಲಾಂಛನದಲ್ಲಿ ಶಿವು ಪಿ.ಬೆಳವಾಡಿ ನಿರ್ಮಿಸುತ್ತಿರುವ ಕೃಷ್ಣ ನಿರ್ದೇಶನದ 'ಆಸ್ಕರ್' ಚಿತ್ರಕ್ಕೆ ಅಶೋಕ್ ಕುಮಾರ್, ಪ್ರಿಯಾಂಕ ಬಲ್ಗನವರ್, ಕಬ್ಬಡ್ಡಿ ಪ್ರಿಯಾಂಕ ಅಭಿನಯಿಸಿದ ದೃಶ್ಯಗಳು ರಾಜರಾಜೇಶ್ವರಿ ನಗರದಲ್ಲಿ ನಡೆಯುತು.
ಈ ಚಿತ್ರಕ್ಕೆ ಛಾಯಾಗ್ರಹಣ ನವೀನ್ ಸುವರ್ಣ, ಸಂಗೀತ ಜಿ.ಅಭಿಮನ್ ರಾಯ್, ಸಂಕಲನ ನಾಗೇಂದ್ರ ಅರಸ್, ನಿರ್ದೇಶನ ಸಹಾಯ, ಸತೀಶ್ ಕುಮಾರ್, ಅರುಣಂ ಲಕ್ಷ್ಮಣ್, ಕಲೆ ಹೊಸಮನೆ ಮೂರ್ತಿ, ನೃತ್ಯ ರಘು ಹೈಟ್ ಮಂಜು, ನಿರ್ವಹಣೆ ಹೊಸಳ್ಳಿ ಸುದೀಂದ್ರ.
ತಾರಾಗಣದಲ್ಲಿ ಅಶೋಕ್ ಕುಮಾರ್, ಪ್ರಿಯಾಂಕ ಬಲ್ಗನವರ್, ಕಬ್ಬಡಿ ಪ್ರಿಯಾಂಕ, ಶಾಂತಿಪ್ರಿಯ, ಅವಿನಾಶ್, ಕಾಶಿ, ಅರುಣ್ ಸಾಗರ್, ಪ್ರಭಾಕರ್ ಪಾಂಡೆ, ನಾರಾಯಣಸ್ವಾಮಿ, ರಮೇಶ್ ಪಂಡಿತ್ ಮುಂತಾದವರು ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಆಸ್ಕರ್ ಹೆಸರಿನಲ್ಲೊಂದು ಕನ್ನಡ ಚಿತ್ರ ಆರಂಭ
ಕೃಷ್ಣ ನೀ ಲೇಟಾಗಿ ಬಾರೋ ಸಂಕಲನ ಹಂತದಲ್ಲಿ
ಅಮೀರ್ ಖಾನ್ ನೆನಪಿಸುವ ಉಪೇಂದ್ರ: ಸೆಲೀನಾ
ಅಂತಿಂತ ಹೆಣ್ಣು ನಾನಲ್ಲ ಎನ್ನುತ್ತಿರುವ ತ್ರಿಶಾ


Click it and Unblock the Notifications











