ಚಿತ್ರರಂಗಕ್ಕೆ ನಯನತಾರಾ ಭಾವಪೂರ್ಣ ವಿದಾಯ

By Rajendra

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಪಕ್ಕದ ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲಿ ಮಿಂಚಿದ ತಾರೆ ನಯನತಾರಾ. ಸೂಪರ್ ಸ್ಟಾರ್ ರಜನಿಕಾಂತ್ 'ಚಂ ದ್ರಮುಖಿ' ಚಿತ್ರದ ಮೂಲಕ ಎಲ್ಲರ ಕಣ್ಣುಕುಕ್ಕಿದ ಬೆಡಗಿ. ಈಕೆಯ ಮೂಲ ನಾಮಧೇಯ ಡೈಯಾನಾ ಮಾರಿಯಮ್ ಕುರಿಯನ್.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ನಯನತಾರಾ ಚಿತ್ರರಂಗಕ್ಕೆ ಭಾವಪೂರ್ಣ ವಿದಾಯ ಹೇಳಿದ್ದಾರೆ. ಅರ್ಥಾತ್ ಗುಡ್ ಬೈ ಹೇಳಿದ್ದಾರೆ. ಹಾಗೆ ಹೇಳಬೇಕಾದರೆ ಆಕೆಯ ಕಂಗಳು ತುಂಬಿ ಕಂಬನಿ ಧಾರೆಯಲಿ ತೊಯ್ದು ಹೋಗಿವೆ. ದುಃಖ ತಡೆಯಲಾರದೆ ಆಕೆ ಶೋಕ ತಪ್ತಳಾಗಿ ವಿದಾಯ ಹೇಳಿದ್ದಾರೆ.

ಮಂಗಳವಾರ (ಜೂ.27) ಆಕೆ ಅಧಿಕೃತವಾಗಿ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ. ಸದ್ಯಕ್ಕೆ ತೆಲುಗಿನಲ್ಲಿ ಆಕೆ 'ಶ್ರೀ ರಾಮ ರಾಜ್ಯಂ' ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅದೇ ಆಕೆಯ ಕೊನೆಯ ಚಿತ್ರವಾಗಲಿದೆ. ಈ ಚಿತ್ರದಲ್ಲಿ ಆಕೆ ಸೀತೆಯಾಗಿ ಕಾಣಿಸಲಿದ್ದಾರೆ. ಕನ್ನಡದಲ್ಲಿ ನಯನತಾರಾ ಅಭಿನಯದ ಮೊದಲ ಹಾಗೂ ಕೊನೆಯ ಚಿತ್ರ ಸೂಪರ್. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Nayanthara, one of the top actresses in South Cinema bid a tearful farewell on Tuesday for her cinema career. Telugu movie Sri Rama Rajyam is her last movie and she will be settled with actor- director Prabhu Deva soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X