»   » ಡಾ।ರಾಜ್‌ ಅಭಿಮಾನಿ ಸಂಘದಿಂದ ಕಬಡ್ಡಿ ಕಬಡ್ಡಿ

ಡಾ।ರಾಜ್‌ ಅಭಿಮಾನಿ ಸಂಘದಿಂದ ಕಬಡ್ಡಿ ಕಬಡ್ಡಿ

Posted By:
Subscribe to Filmibeat Kannada

ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಕ್ರೀಡಾಕೂಟವನ್ನು ಬೆಂಗಳೂರಿನ ಗಾಂಧಿನಗರದ ಡಾ।ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಏರ್ಪಡಿಸಿದೆ.

ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯಿಂದ ಅಂಗೀಕೃತವಾದ ಕ್ಲಬ್‌ಗಳು ಈ ಕಬಡ್ಡಿ ಕೂಟದಲ್ಲಿ ಭಾಗವಹಿಸಬಹುದು. ರಾಜ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆಯುವ ಈ ಪಂದ್ಯಾವಳಿ ಏಪ್ರಿಲ್‌ 20ರಿಂದ 24 ರವರೆಗೆ ನಡೆಯಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಏಪ್ರಿಲ್‌ 10, 2003.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಸಾ.ರಾ.ಗೋವಿಂದು, ಅಧ್ಯಕ್ಷರು, ಡಾ।ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಗಾಂಧಿನಗರ, 4 ನೇ ಮುಖ್ಯರಸ್ತೆ , ಬೆಂಗಳೂರು- 560 009.

(ಇನ್ಫೋ ವಾರ್ತೆ)

Post your views

ಆಸ್ಪತ್ರೆಯಲ್ಲಿ ಅಣ್ಣಾವ್ರು
ಅಣ್ಣಾವ್ರು ನಡೆದರು, ಸ್ನಾನ ಮಾಡಿದರು
ವರನಟ ರಾಜ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada